ಚಿತ್ರ: ಸಾವಿರ ಸುಳ್ಳು (1985)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ಶಂಕರ್ ಗಣೇಶ್
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಹೆಣ್ಣು: ಆಕಾಶ ನೀನಾದರೆ
ಆ ತಾರೆ ನಾನಾಗುವೆ
ಗಂಡು: ಬಳ್ಳೀಲಿ ಹೂವು
ಒಂದಾದ ಹಾಗೆ
ನಿನ್ನನ್ನು ಸೇರಿ
ಎಂದೆಂದೂ ಹೀಗೆ
ಬಾಳೆಲ್ಲ ಆನಂದವೋ..ಓ ಓ ಓ
ಏ ಏ ಏ
ಆ ಆ ಆ
ಆ ತಾರೆ ನೀನಾದರೇ
ಆಕಾಶ ನಾನಾಗುವೆ
ಹೆಣ್ಣು: ಬಳ್ಳೀಲಿ ಹೂವು
ಒಂದಾದ ಹಾಗೆ
ನಿನ್ನನ್ನು ಸೇರಿ
ಎಂದೆಂದು ಹೀಗೆ
ಬಾಳೆಲ್ಲ ಆನಂದವೋ..ಓ ಓ ಓ
ಓ ಓ ಓ
ಓ ಓ ಓ
ಗಂಡು: ತಂಗಾಳಿ
ಬಂದಾಗ
ಹೂಗಂಧ
ತಂದಾಗ
ಹೆಣ್ಣು: ನಾನು ಗಿಳಿಯಾಗಿ
ಮೇಲೆ ಹಾರುವೆನು
ಗಂಡು: ಜೋಡಿ ಗಿಳಿಯಾಗಿ
ನಾನು ಸೇರುವೆನು
ಹೆಣ್ಣು: ಮುದ್ದಾಗಿ ಆಗ ಹೇಳು ಮಾತೊಂದನು
ಗಂಡು: ಎಂದೆಂದು ಒಂದೆ ಮಾತೆ
ನೀ ನನ್ನ ಪ್ರಾಣ ನಲ್ಲೆ
ಹೆಣ್ಣು: ಆಕಾಶ ನೀನಾದರೆ
ಆ ತಾರೆ ನಾನಾಗುವೆ
ಗಂಡು: ಬಳ್ಳೀಲಿ ಹೂವು
ಒಂದಾದ ಹಾಗೆ
ನಿನ್ನನ್ನು ಸೇರಿ
ಎಂದೆಂದು ಹೀಗೆ
ಬಾಳೆಲ್ಲ ಆನಂದವೋ..ಓ ಓ ಓ…
ಅಹ..ಆ ಆ ಆ…
ಏ ಏ ಏ….
ಹೆಣ್ಣು: ಮಳೆಗಾಲ
ಬಂದಾಗ
ಮಳೆಬಿಲ್ಲ
ಕಂಡಾಗ
ಗಂಡು: ನಾನು ನವಿಲಾಗಿ
ಹಾಡಿ ಕುಣಿಯುವೆನು
ಹೆಣ್ಣು: ನಾನು ಜೊತೆಯಾಗಿ
ಸೇರಿ ನಲಿಯುವೆನು
ಗಂಡು: ನನ್ನಲ್ಲಿ ಆಗ ಹೇಳು ನಿನ್ನಾಸೆಯಾ…ಆ
ಹೆಣ್ಣು: ಎಂದೆಂದೂ ಒಂದೆ ಆಸೆ
ನೀನೆಲ್ಲೊ ನಾನು ಅಲ್ಲೇ
ಗಂಡು: ಆ ತಾರೆ ನೀನಾದರೇ
ಆಕಾಶ ನಾನಾಗುವೇ
ಹೆಣ್ಣು: ಬಳ್ಳೀಲಿ ಹೂವು
ಒಂದಾದ ಹಾಗೆ
ನಿನ್ನನ್ನು ಸೇರಿ
ಎಂದೆಂದು ಹೀಗೆ
ಬಾಳೆಲ್ಲಾ ಆನಂದವೋ..ಓ ಓ ಓ…
ಗಂಡು: ಓ ಓ ಓ ಓ ಓ ಓ
ಹೆಣ್ಣು: ಓ ಓ ಓ ಓ ಓ ಓ
ಗಂಡು: ಆ ಆ ಆ ಆ ಆ ಆ
ಹೆಣ್ಣು: ಓ ಓ ಓ ಓ ಓ ಓ