International border lines of India/ಭಾರತ ದೇಶದ ಅಂತರರಾಷ್ಟ್ರೀಯ ಗಡಿ ರೇಖೆಗಳು

International border lines of India/ಭಾರತ ದೇಶದ ಅಂತರರಾಷ್ಟ್ರೀಯ ಗಡಿ ರೇಖೆಗಳು

Mind Sharing?ಭಾರತ ದೇಶದ ಅಂತರರಾಷ್ಟ್ರೀಯ ಗಡಿ ರೇಖೆಗಳು 1) ಮ್ಯಾಕ್ ಮಹೋನ್ ರೇಖೆ              ಇದು ಭಾರತ ಮತ್ತು ಚೀನಾ ದೇಶಗಳ ನಡುವೆ ಇರುವ ಅಂತರರಾಷ್ಟ್ರೀಯ ಗಡಿ ರೇಖೆ. ಈ ಗಡಿ ರೇಖೆಯು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ, ಸಿಕ್ಕಿಂ ಮತ್ತು ಅರುಣಾಚಲಪ್ರದೇಶಗಳ ಗಡಿಗಳಲ್ಲಿ ಹಾದುಹೋಗುತ್ತದೆ. ಈ ಗಡಿಯ ಒಟ್ಟು...