Mind Sharing?

ಚಿತ್ರ: ರಥಸಪ್ತಮಿ (1986)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ
ಸಂಗೀತ: ಉಪೇಂದ್ರಕುಮಾರ್
ಸಾಹಿತ್ಯ: ಚಿ. ಉದಯಶಂಕರ್

**********************************************************************************************************************************

ಹ್ಮ್ ಹ್ಮ್ ಹ್ಮ್….ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್…..ಹ್ಮ್ ಹ್ಮ್
ಹ್ಮ್…ಹ್ಮ್….
ಒಲವೇ…
ಹೂವಾಗಿ ಬಳಿ ಬಂದೆ…
ಒಲವೇ
ಹೊಸ ಆಸೆ ಸಾವಿರ ತೋರಿಸಿದೆ
ಒಲವೇ…ಒಲವೇ
ಸವಿಜೇನು…ನೀನು
ಹೀ….ಗೇಕೆ ವಿಷವಾದೆ…
ಹೀ…ಗೇಕೆ ವಿಷವಾದೆ…
ಹೀಗೇ……..ಕೆ ವಿಷವಾದೇ….ಏಏಏಏಏ
ಒಲವೇ….
ಮೇಲೆ ಬಾನಿನಲಿ ತೇಲಿ ಹೋಗುತಿರೆ
ಸಿಡಿಲು ಬಂದಂತೆ ಆಯ್ತೆ ಏತಕೇ…
ಪ್ರೇಮ ಗಾನವನು ಸೇರಿ ಹಾಡುತಿರೆ
ಕೊರಳು ಕುಯ್ದಂತೆ ಆಯ್ತೆ ಏತಕೇ…
ಬೆಳಕನ್ನು ನೋಡುವ ಕಂಗಳ
ಬೆಳಕನೆ..ಆರಿಸಿ..
ಬಿರುಗಾಳಿಯಂತಾದೆ..
ಬಿರುಗಾಳಿಯಂತಾದೆ..
ಹೀಗೇ……ಕೆ ವಿಷವಾದೇ….ಏಏಏಏಏ
ಒಲವೇ….
ಜೀವ ವೇದನೆಯ ರಾಗ ಹಾಡುತಿರೆ
ಬದುಕೆ ವಿಷಾ..ದವಾಯ್ತೆ ಈ ದಿನ…
ದೇಹ ಪ್ರಾಣಗಳು ಬೇರೆಯಾಗುತಿಹೆ
ಕನಸು ಕಂಡಂತೆ ಆಯ್ತೆ ಈ ಕ್ಷಣ…
ಎದೆಯಲ್ಲಿ ಬೆಳಗುವ ದೀಪವ..ರೋಷದಿ ಆರಿಸೋ
ಬಿರುಗಾಳಿ ಏ..ಕಾದೆ
ಬಿರುಗಾಳಿ ಏ..ಕಾದೆ
ಹೀಗೇ..ಕೆ ವಿಷವಾದೇ….ಏಏಏಏಏ
ಒಲವೇ……..
ಹೂವಾಗಿ ಬಳಿ ಬಂ…ದೆ
ಒಲವೇ
ಹೊಸ ಆಸೆ ಸಾವಿರ ತೋ..ರಿಸಿದೆ
ಒಲವೇ..ಒಲವೇ
ಸವಿ ಜೇ..ನು..ನೀ..ನು..
ಹೀ..ಗೇ..ಕೆ ವಿಷ.ವಾದೆ
ಹೀ..ಗೇ..ಕೆ ವಿಷ..ವಾದೆ
ಹೀ..ಗೇ…ಕೆ ವಿಷವಾದೆ….ಏಏಏಏಏ
ಒಲವೇ… ಮ್ಹ್…
Mind Sharing?