Mind Sharing?

ಚಿತ್ರ: ಮತ್ತೆ ಹಾಡಿತು ಕೋಗಿಲೆ (1990)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್

*********************************************************************************************************************************

ಗಂಡು: ಕುಕ್ಕುಕುಕೂ ಕುಹೂ
ಹೆಣ್ಣು: ಕುಕ್ಕುಕುಕೂ ಕುಹೂ
ಗಂಡು: ತಾರತತ್ತ ತಾರ
ಹೆಣ್ಣು: ತಾರತತ್ತ ತಾರ
ಗಂಡು: ಜೂಜುಜು..
ಹೆಣ್ಣು: ಜೂಜುಜು..
ಗಂಡು: ಜೂಜುಜು..
ಹೆಣ್ಣು: ಜೂಜುಜು..
ಹೆಣ್ಣು: ಜೂಜುಜು..
ಗಂಡು: ಜೂಜುಜು..
ಹೆಣ್ಣು: ಜೂಜುಜು..
ಗಂಡು: ಜೂಜುಜು..
ಹೆಣ್ಣು: ಪಸನಿ
ಗಂಡು: ಪಗ
ಹೆಣ್ಣು: ಪಸನಿ
ಗಂಡು: ಪಗ
ಹೆಣ್ಣು: ಪನಿದ
ಗಂಡು: ಪಗ
ಹೆಣ್ಣು: ಪನಿದ
ಗಂಡು: ಪಗ
ಗಂಡು+ಹೆಣ್ಣು: ದ ದ ಲ ಲ ದ ದ ಲ ಲ ದ ದ ಲ ಲ
ಜುಂಚಕ ಜುಂಚಕ ಜುಂಚಕ ಜುಂಚಕ
ಗಂಡು: ತನನನ ಹಾಡುವೆ
ಹೆಣ್ಣು: ತೈಥಕ ಕುಣಿಯುವೆ
ಗಂಡು: ನಿನ್ನಂತೆ ನಾನೀಗ ಆಡುವೆ
ಗಂಡು+ಹೆಣ್ಣು: ನಾವು ಜೊತೆಯಾಗಿ
ಈಗ ಹಿತವಾಗಿ
ಕಣ್ಣಿಗಾನಂದ ತುಂಬುವ..
ಹೆಣ್ಣು: ತನನನ
ಗಂಡು: ನಾ ಹಾಡುವೆ
ಹೆಣ್ಣು: ತೈಥಕ
ಗಂಡು: ಕುಣಿಯುವೆ
ಹೆಣ್ಣು: ತನನನ
ಗಂಡು: ಹಾಡುವೆ
ಗಂಡು+ಹೆಣ್ಣು: ನಿನ್ನಂತೆ ನಾನೀಗ ಆಡುವೆ
ಹೆಣ್ಣು: ಚಿಕ್ಕೋರು ಆದರೇನು
ದೊಡ್ಡೋರು ಆದರೇನು
ಸಂತೋಷ ಬಯಸೋರೆ ಎಲ್ಲಾ
ಗಂಡು: ಚಿಕ್ಕೋರು ಆದರೇನು
ದೊಡ್ಡೋರು ಆದರೇನು
ಸಂತೋಷ ಬಯಸೋರೆ ಎಲ್ಲಾ
ಸರಸದಿ
ಬೆರೆಯುತ
ನಕ್ಕು ನಲಿಯೋರೆ ಎಲ್ಲಾ
ಹೆಣ್ಣು: ಆ.. ಡಿಸ್ಕೊ ಡ್ಯಾನ್ಸ್ ಮಾಡಲೇನು
ಟ್ವಿಸ್ಟ್ ಬ್ರೇಕ್ ಮಾಡಲೇನು
ಏನೇನು ಬೇಕೆಂದು ಹೇಳಿ
ಕುಣಿಸುವೆ
ನಿಮ್ಮನು
ನನ್ನ ಜೊತೆಯಲ್ಲಿ ನೋಡಿ
ಗಂಡು+ಹೆಣ್ಣು: ನನ್ನ ಜೊತೆಯಲ್ಲಿ ನೋಡಿ
ಗಂಡು: ಕುಕ್ಕೂ…
ಹೆಣ್ಣು: ತನನನ ಹಾಡುವೆ
ಗಂಡು: ತೈಥಕ ಕುಣಿಯುವೆ
ಹೆಣ್ಣು: ನಿನ್ನಂತೆ ನಾನೀಗ ಆಡುವೆ
ಗಂಡು+ಹೆಣ್ಣು: ನಾವು ಜೊತೆಯಾಗಿ
ಈಗ ಹಿತವಾಗಿ
ಕಣ್ಣಿಗಾನಂದ ತುಂಬುವ
ಗಂಡು: ತನನನ
ಹೆಣ್ಣು: ನಾ ಹಾಡುವೆ
ಗಂಡು: ತೈಥಕ
ಹೆಣ್ಣು: ಕುಣಿಯುವೆ
ಗಂಡು: ತನನನ
ಹೆಣ್ಣು: ಹಾಡುವೆ
ಗಂಡು+ಹೆಣ್ಣು: ನಿನ್ನಂತೆ ನಾನೀಗ ಆಡುವೆ
ಗಂಡು: ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈತಟ್ಟಬೇಕು….ಹಾ
ಹೆಣ್ಣು: ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈತಟ್ಟಬೇಕು
ಪ್ರೀತಿಯೇ
ದೇವರು
ಎಂದು ಕುಣಿದಾಡಬೇಕು
ಗಂಡು: ಕಲ್ಲು ನೀರಾಗೋ ಹಾಗೆ
ಮೊಗ್ಗು ಹೂವಾಗೋ ಹಾಗೆ
ಸಂಗೀತವ ಹಾಡಬೇಕು
ಗಂಡು+ಹೆಣ್ಣು: ಕನಸಿನ
ಲೋಕದಿ
ಎಲ್ಲ ತೇಲಾಡಬೇಕು
ಎಲ್ಲ ತೇಲಾಡಬೇಕು
ಗಂಡು: ಯ..ಯ ತನನನ ಹಾಡುವೆ
ಹೆಣ್ಣು: ತೈಥಕ ಕುಣಿಯುವೆ
ಗಂಡು: ನಿನ್ನಂತೆ ನಾನೀಗ ಹಾಡುವೆ
ಗಂಡು+ಹೆಣ್ಣು: ನಾವು ಜೊತೆಯಾಗಿ
ಈಗ ಹಿತವಾಗಿ
ಕಣ್ಣಿಗಾನಂದ ತುಂಬುವ
ಗಂಡು: ತನನನ
ಹೆಣ್ಣು: ನಾ ಹಾಡುವೆ
ಗಂಡು: ಹಾ…ತೈಥಕ
ಹೆಣ್ಣು: ಕುಣಿಯುವೆ
ಗಂಡು: ತನನನ
ಹೆಣ್ಣು: ಹಾಡುವೆ
ಗಂಡು+ಹೆಣ್ಣು: ನಿನ್ನಂತೆ ನಾನೀಗ ಆಡುವೆ
ಹೇ………………..ಹೇ
Mind Sharing?