ಚಿತ್ರ: ಪಲ್ಲವಿ ಅನುಪಲ್ಲವಿ(1983)
ಗಾಯಕರು: ಎಸ್.ಪಿ. ಶೈಲಜ
ಸಂಗೀತ: ಇಳಯರಾಜ
ಸಾಹಿತ್ಯ: ಆರ್.ಎನ್. ಜಯಗೋಪಾಲ್
**********************************************************************************************************************************
ಹೃದಯ ರಂಗೋಲಿ
ಅಳಿಸುತಿದೆ ಇಂದು..
ಹೃದಯ ರಂಗೋಲಿ
ಅಳಿಸುತಿದೆ ಇಂದು
ಮನದಲಿ
ಅರಿಯದ
ನೋವೊಂದು ತಂದು..
ಹೃದಯ ರಂಗೋಲಿ
ಅಳಿಸುತಿದೆ ಇಂದು..
ಮನದಲಿ
ಅರಿಯದ
ನೋವೊಂದು ತಂದು
ಹೃದಯ ರಂಗೋಲಿ…ಈ
ಆ ಆ ಆಆ…
ಬರುವ ತನಕ ನೀ..ನು
ಅರಳಲಿಲ್ಲ ಆ..ಸೆ
ಒಲುಮೆಯನು ಮೀಟಿದೆ..
ಕನಸುಗಳ ತುಂಬಿದೆ..
ಒಲುಮೆಯನು ಮೀಟಿದೆ..
ಕನಸುಗಳ ತುಂಬಿದೆ..
ಮಿಡಿದ ಹಾಡಲಿ
ಸ್ವರ ತಪ್ಪಾ
ಶೃತಿ ತಪ್ಪಾ…ಆ ಆ ಆಆ…
ಹೃದಯ ರಂಗೋಲಿ
ಅಳಿಸುತಿದೆ ಇಂದು..
ಮನದಲಿ
ಅರಿಯದ
ನೋವೊಂದು ತಂದು
ಹೃದಯ ರಂಗೋಲಿ…ಈ
ಆ ಆ ಆಆ…
ಸೋತೆ ಪ್ರೀತಿ ಮಾ..ಡಿ
ಹೊಗಲಲ್ಲಿ ಓ..ಡಿ
ನೆನಪುಗಳು ನೂರಿದೆ..
ಕೆದಕುತಿದೆ ನನ್ನೆದೆ..
ನೆನಪುಗಳು ನೂರಿದೆ..
ಕೆದಕುತಿದೆ ನನ್ನೆದೆ..
ಒರಿಸೆ ಕಂಬನಿ
ಎಲ್ಲಿ ನೀ
ನೀನೆಲ್ಲೀ..ಈ ಈ
ಹೃದಯ ರಂಗೋಲಿ
ಅಳಿಸುತಿದೆ ಇಂದು..
ಹೃದಯ ರಂಗೋಲಿ
ಅಳಿಸುತಿದೆ ಇಂದು
ಮನದಲಿ
ಅರಿಯದ
ನೋವೊಂದು ತಂದು..
ಹೃದಯ ರಂಗೋಲಿ…ಈ
ಆ ಆ ಆಆ…