Mind Sharing?

ಚಿತ್ರ: ಸಾವಿರ ಸುಳ್ಳು (1985)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ಶಂಕರ್ ಗಣೇಶ್
ಸಾಹಿತ್ಯ: ಚಿ. ಉದಯಶಂಕರ್

*********************************************************************************************************************************

ಗಂಡು: ಹೆಣ್ಣೆಂದರೇನು
ಸೌಂದರ್ಯವೇನು
ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ
ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ
ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಹೆಣ್ಣೆಂದರೇನು
ಸೌಂದರ್ಯವೇನು
ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ
ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ
ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಗಂಡು: ವೈಯ್ಯಾರಿ ನಿನ್ನ ಕಣ್ಣ ನೋಟಕೆ
ಬಂಗಾರಿ ನಿನ್ನ ಮೈಯ ಮಾಟಕೆ
ನನ್ನಾಣೆ ನಲ್ಲೆ ನಾ ಸೋತೆ ನಲ್ಲೆ
ನಿನ್ನಿಂದ ನಾನು ಹುಚ್ಚಾದೆ ನಲ್ಲೆ
ನಡೆದು ಬರಲು
ಹೆಣ್ಣು: ಲಲಲ …ಲಲಲ
ಗಂಡು: ಬಳುಕಿ ನಡುವು
ಹೆಣ್ಣು: ಲಲಲ …ಲಲಲ
ಗಂಡು: ಎದೆಯ ಕುಣಿಸಿ
ಹೆಣ್ಣು: ಅಹಹ…..ಅಹಹ
ಗಂಡು: ತರಲು ಚೆಲುವು
ಹೆಣ್ಣು: ಅಹಹ…..ಅಹಹ
ಗಂಡು: ಓ…….. ಚೆಲುವೆ ಒಲವ ಬಯಸಿ ಬಯಸಿ ಬಯಕೆ ಅರಳಲು
ಹೆಣ್ಣೆಂದರೇನು
ಸೌಂದರ್ಯವೇನು
ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ
ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ
ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಹೆಣ್ಣು: ಆಹಾ….ಆಆಆ
ಲಾಲಾಲ ಲಾಲಾಲ ಲಲ ಲಲ
ಅಹ ಆಹಾ ಹಾ….ಒಹೋ ಒಹೋ ಓ
ಲಲ ಲಲ ಲಾ ಲಲ ಲಲ ಲಾ
ಗಂಡು: ಬಾನಿಂದ ಜಾರಿ ಬಂದ ರಂಭೆಯೊ
ನಿನ್ನಾಸೆ ಕಂಡು ಇಲ್ಲಿ ನಿಂತೆಯೊ
ಇದೇನು ಮೌನ
ಇದೇನು ಧ್ಯಾನ
ಮುತ್ತಂತೆ ಒಂದು ಮಾತಾಡು ಚಿನ್ನ
ಹೆಣ್ಣು: ಕಣ್ಣೆ ಎಲ್ಲ
ಗಂಡು: ಅಹಹ….ಅಹಹ
ಹೆಣ್ಣು: ನುಡಿಯುತಿರಲು
ಗಂಡು: ಅಹಹ….ಅಹಹ
ಹೆಣ್ಣು: ಬೇರೆ ಚಪಲ
ಗಂಡು: ಹ್ಮ್ ಹ್ಮ್ ಹ್ಮ್…..ಹ್ಮ್ ಹ್ಮ್ ಹ್ಮ್
ಹೆಣ್ಣು: ಏಕೆ ಹೇಳು
ಗಂಡು: ಒಹೋ ಒಹೋ ಓ…..ಒಹೋ ಒಹೋ ಓ
ಓ….. ಕರುವಿ ನುಡಿಯೊ ಕೊಳಲ ದನಿಯ ಗೆಳತಿ ಅರಿಯೆನು
ಹೆಣ್ಣೆಂದರೇನು
ಸೌಂದರ್ಯವೇನು
ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ
ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ
ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಂದೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಹೆಣ್ಣು: ಆಹಾ…..ಆಆಆ
ಗಂಡು: ಒಹೋಹೊ ಒಹೋ ಒಹೋ
ಹೆಣ್ಣು: ಆಹಾ ಆಹಾ ಹಾ…..ಆಹಾ ಆಹಾ ಹಾ
ಗಂಡು: ಒಹೋ ಒಹೋ ಓ ….ಒಹೋ ಒಹೋ ಓ
Mind Sharing?