ಚಿತ್ರ: ಗುರು ಬ್ರಹ್ಮ(1992)
ಗಾಯಕರು: ಕೆ.ಜೆ.ಯೇಸುದಾಸ್, ಕೆ.ಎಸ್.ಚಿತ್ರ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
*********************************************************************************************************************************
ಹೆಣ್ಣು: ಆ ..ಆ .. ಆ ..
ಆ ..ಆ .. ಆ ..
ಓಓಓಓ …ಓ…ಒಹೋ…
ಹ್ಮ್…ಹ್ಮ್..ಅಹ ಅಹ ಅಹ
ಗಂಡು: ದೀಪ ದೀಪ ದೀಪ
ರೂಪ ರೂಪ ರೂಪ
ಗಂಧರ್ವಲೋಕ
ಬೆಳಗಿತೊಂದು ದೀಪ
ಆಂತರ್ಯವೆಲ್ಲ
ತುಂಬಿತೊಂದು ರೂಪ
ಮೊದಲ ನೋಟದಲ್ಲಿ
ಹೆಣ್ಣು: ದೀಪ ದೀಪ ದೀಪ
ರೂಪ ರೂಪ ರೂಪ
ಗಂಧರ್ವಲೋಕ
ಬೆಳಗಿತೊಂದು ದೀಪ
ಆಂತರ್ಯವೆಲ್ಲ
ತುಂಬಿತೊಂದು ರೂಪ……
ಮೊದಲ ನೋಟದಲ್ಲಿ
ಗಂಡು: ದೀಪ ದೀಪ ದೀಪ
ಹೆಣ್ಣು: ರೂಪ ರೂಪ ರೂಪ
ಗಂಡು: ಮಹಾ ರಸಿಕರೋ
ಕವಿ ಋಷಿಗಳೋ
ಬಣ್ಣಿಸಲು ಬಹುದಾದ
ಮನೋಸಂಗಮ
ಮಹಾ ಸಂಭ್ರಮ
ಹೆಣ್ಣು: ಕಲಾ ಕುಂಚವೋ
ನಭೋ ವರ್ಣವೋ
ಚಿತ್ರಿಸಲುಬಹುದಾದ
ಮನೋಭಾವನೆ
ಮಹಾ ಕಾಮನೆ
ಗಂಡು: ಗಂಧರ್ವಲೋಕ
ಬೆಳಗಿತೊಂದು ದೀಪ
ಹೆಣ್ಣು: ಆಂತರ್ಯವೆಲ್ಲ
ತುಂಬಿತೊಂದು ರೂಪ
ಗಂಡು: ಮೊದಲ ನೋಟದಲ್ಲಿ
ಹೆಣ್ಣು: ದೀಪ ದೀಪ ದೀಪ
ಗಂಡು: ರೂಪ ರೂಪ ರೂಪ
ಹೆಣ್ಣು: ಜಗ ಜಗಿಸುವ
ಥಳ ಥಳಿಸುವ
ಬೆಳಕಿನ ಮನೆಯಲ್ಲಿ
ಸುಖಿ ಚಿಂತನ
ಸುಖಿ ಚುಂಬನ
ಗಂಡು: ಜಗ ಮರೆಯುವ
ಯುಗ ಮರೆಸುವ
ಒಲವಿನ ಸೆರೆಯಲ್ಲಿ
ಸುಖಿ ಗಾಯನ
ಸುಖಿ ಜೀವನ
ಹೆಣ್ಣು: ಗಂಧರ್ವಲೋಕ
ಬೆಳಗಿತೊಂದು ದೀಪ
ಗಂಡು: ಆಂತರ್ಯವೆಲ್ಲ
ತುಂಬಿತೊಂದು ರೂಪ
ಹೆಣ್ಣು: ಮೊದಲ ನೋಟದಲ್ಲಿ
ಗಂಡು: ದೀಪ ದೀಪ ದೀಪ
ಹೆಣ್ಣು: ರೂಪ ರೂಪ ರೂಪ
ಗಂಡು: ಗಂಧರ್ವಲೋಕ
ಬೆಳಗಿತೊಂದು ದೀಪ
ಹೆಣ್ಣು: ಆಂತರ್ಯವೆಲ್ಲ
ತುಂಬಿತೊಂದು ರೂಪ
ಗಂಡು: ಮೊದಲ ನೋಟದಲ್ಲಿ
ಹೆಣ್ಣು: ದೀಪ…. ದೀಪ ದೀಪ
ಗಂಡು: ರೂಪ ರೂಪ ರೂಪ