Mind Sharing?

ಚಿತ್ರ: ಗಾಯತ್ರಿ ಮದುವೆ (1983)
ಗಾಯಕರು: ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್

**********************************************************************************************************************************

ಆಆಆ…
ಆಆಆ…
ಆಆಆ..
ಸಸಸ ನಿನಿನಿ ಮಮಮ ದಿದಿದಿ ಗಗ ನಿ ಸದಮ ಪನಿದಪ
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ
ಬೆಳಕನು ಬೀರಿ
ನನ್ನ ಎದೆ ಮೀಟಿದೆ…ಏಏಏಏ
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ….ಆಆಆ
ಶಿಲೆಯಲಿ ಕಲೆ ಮಾಡಿ
ಜೀವದ ಕಳೆ ನೀಡಿ
ನನ್ನ ಉಸಿರಾದೆ ನೀನು
ನಿನ್ನ ನೆರಳಾದೆ ನಾನು….
ಆಆಆ…ಆಆಆ…ಆಆಆ.
ಆಸೆಯ ಲತೆಗಿಂದು
ಆಸರೆ ನೀ ತಂದು
ಬಾಳ ಸಂಗಾತಿಯಾದೆ
ಭಾಗ್ಯನಿಧಿಯಾಗಿ ಬಂದೆ
ಮನವು ಹಾಡಲು ತನುವು ಆಡಲು
ನನ್ನ ಸೇರಲು ಬಯಕೆ ಚಿಗುರಿ ನಲಿದೆ
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ
ಬೆಳಕನು ಬೀರಿ
ನನ್ನ ಎದೆ ಮೀಟಿದೆ
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ….ಆಆಆ
ತಜುಮ್ ತಕಜುಮ್ ತಕಿಟತಜುಮ್ ತಕಿತರಿಟತೊಂ
ತರಿಕಿಟತೊಂ ತರಿಕಿಟತೊಂ ತಜುಮ್ ತಜುಮ್ ತಜುಮ್ ತಜುಮ್
ಧಿಗಿ ಧಿಗಿ ತನ ಧೀಮ್ ತೋನ ತರತರಿಕಿಟತೊಂ
ಕಂಗಳ ಜೊತೆ ದೀಪ ಬೆಳಗುವೆ ನಿನಗೆಂದು
ಬಾಳಗುಡಿಯಲಿ ನಿಂದು
ಪೂಜೆ ಸ್ವೀಕರಿಸು ಬಂದು
ನಗುವಿನ ಹೂಮಾಲೆ ತಂದೆನು ನಾನಿಂದು
ನಿನ್ನ ಸಿಂಗರಿಸಲೆಂದು
ನೋಡಿ ಮನತಣಿಯಲೆಂದು
ನಿನ್ನ ದಾರಿಗೆ
ಹೂವ ಹಾಸಿಗೆ
ಹಾಸಿ ನಿಲ್ಲುವೆ
ಸೇವೆ ಮಾಡಲೆಂದು
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ
ಒಲವನು ತೋರಿ
ಬೆಳಕನು ಬೀರಿ
ನನ್ನ ಎದೆ ಮೀಟಿದೆ
ನನ್ನ ದೈವ ಕಣ್ಣ ಮುಂದಿದೆ
ಮೌನ ಜೀವ ಮಾತನಾಡಿದೆ….ಆಆಆ
Mind Sharing?