ಪ್ರಾಚೀನ ಭಾರತ-ಮೂಲಾಧಾರಗಳು
*********************************************************************************************************************************
1) ಅತ್ಯಂತ ಪ್ರಾಚೀನ ವೇದ-ಋಗ್ವೇದ
2) ಋಗ್ವೇದವು 1028 ಶ್ಲೋಕಗಳನ್ನು ಒಳಗೊಂಡಿದೆ
3) ಅಲೆಕ್ಸಾಂಡರನ ದಾಳಿ ಎಂಬ ಕೃತಿಯ ಕರ್ತೃ ಆರಿಯನ್
4) ಕಾಳಿದಾಸನ ಮಳವಿಕಾಗ್ನಿಮಿತ್ರ ಎಂಬ ಕೃತಿಯು ಶುಂಗರ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತದೆ
5) ದೀಪವಂಶ ಮತ್ತು ಮಹಾವಂಶ ಕೃತಿಗಳು ಸಿಲೋನಿನ ಇತಿಹಾಸ ಕೃತಿಗಳು
6) ರಾಜತರಂಗಿಣಿ ಎಂಬ ಕೃತಿಯನ್ನು ಬರೆದವನು ಕಲ್ಹಣ. ಇದು ಕಾಶ್ಮೀರದ ಇತಿಹಾಸದ ಬಗ್ಗೆ ತಿಳಿಸುತ್ತದೆ
7) ಅಥರ್ವಣವೇದವು ಗೋಪಥ ಬ್ರಾಹ್ಮಣಕ ಕೃತಿಯಾಗಿದೆ
8) ಇಂಡೋ ಗ್ರೀಕರ ಬಗ್ಗೆ ತಿಳಿದುಕೊಳ್ಳಲು ಇರುವ ಏಕೈಕ ಆಧಾರವೆಂದರೆ ನಾಣ್ಯಗಳು ಮಾತ್ರ
9) ಆಚಾರಂಗ ಸೂತ್ರ ಜೈನ ಗುರುಗಳ ಆಚರಣೆಗಳ ನೀತಿ ಸಂಹಿತೆ ಬಗ್ಗೆ ಹೇಳುತ್ತದೆ
10) ಸಾಮವೇದವು ಸಂಗೀತಕ್ಕೆ ಸಂಬಂಧಿಸಿದ ವೇದ
11) ಐತ್ತರೇಯ ಬ್ರಾಹ್ಮಣಕವು ಋಗ್ವೇದಕ್ಕೆ ಸಂಬಂಧಿಸಿದ್ದು
12) ಗ್ರೀಕರು ಉತ್ತರ ಭಾರತದ ಮೇಲೆ ನಡೆಸಿದ ದಾಳಿಯ ಬಗ್ಗೆ ವಿವರಣೆ ನೀಡುವ ಕೃತಿ ಗಾರ್ಗಿ ಸಂಹಿತ
13) 4 ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಾ ಯಾತ್ರಿ ಫಾಹಿಯಾನ್
14) ಸಿ ಯು ಕಿ ಕೃತಿಯನ್ನು ಬರೆದವರು ಹ್ಯೂಯನ್ ತ್ಸ್ಯಾಂಗ್ ಮತ್ತು ಇದು ಹರ್ಷವರ್ಧನನ ಬಗ್ಗೆ ಹೇಳುತ್ತದೆ
15) ಉಪನಿಷತ್ತುಗಳು, ಬ್ರಾಹ್ಮಣಕಗಳು ಮತ್ತು ಅಥರ್ವಣವೇದಗಳು ಉತ್ತರವೇದಗಳ ಕಾಲದ ಬಗ್ಗೆ ವಿವರಣೆಗಳನ್ನು ನೀಡುತ್ತವೆ
16) ಇಂಡಿಕಾ ಕೃತಿಯನ್ನು ಬರೆದವನು ಮೆಗಾಸ್ತನೀಸ್. ಇದು ಚಂದ್ರಗುಪ್ತಮೌರ್ಯನ ಬಗ್ಗೆ ನಿಖರವಾಗಿ ಹೇಳುತ್ತದೆ
17) ಅಂಗುತ್ತಾರಾನಿಖಾಯದಲ್ಲಿ 16 ಮಹಾಜನಪದಗಳ ಬಗ್ಗೆ ಉಲ್ಲೇಖಿಸಲಾಗಿದೆ
18) ಹಿಸ್ಟಾರಿಸ್ ಕೃತಿಯ ಕರ್ತೃ ಹೆರೋಡಾಟಸ್
19) ಖುದ್ದಕ್ ನಿಖಾಯವು ಅಭಿದಮ್ಮಪಿಟಕಕ್ಕೆ ಸೇರಿದೆ
20) ನಾರದ ಸ್ಮೃತಿಯು ಗುಪ್ತರ ಕಾಲದ ಬಗ್ಗೆ ವಿಫುಲ ಮಾಹಿತಿಯನ್ನು ನೀಡುತ್ತದೆ
21) ಯುದ್ಧ ಚರಿತೆ ಎಂಬ ಪುಸ್ತಕವನ್ನು ಬರೆದವರು ಅರಿಸ್ಟೊಬಲಸ್
22) ತ್ರಿಪಿಟಿಕಗಳನ್ನು ರಚಿಸಿದ್ದು ಬುದ್ಧನ ಮರಣಾನಂತರ
23) ಕಥಕ, ಕಪಿಸ್ತಕ, ಮೈತ್ರಾಯಿನಿ, ತೆತ್ತರಿಯ ಮತ್ತು ವೈಶೋಷಿಕ ಬ್ರಾಹ್ಮಣಕಗಳು ಯಜುರ್ವೇದದ ಶಾಖೆಗಳು
24) ಮನುಸ್ಮೃತಿಯನ್ನು ಶುಂಗರ ಕಾಲದಲ್ಲಿ ರಚಿಸಲಾಯಿತು
25) ಮಹಾವಿಭಾಷ್ಯವು ಪುಷ್ಯಮಿತ್ರಶುಂಗನು ಅಶ್ವಮೇಧಯಾಗ ನಡೆಸಿದನೆಂದು ತಿಳಿಸುತ್ತದೆ
26) ಭದ್ರಭಾಹು ಚರಿತ ಎಂಬ ಗ್ರಂಥವು ಚಂದ್ರಗುಪ್ತ ಮೌರ್ಯನ ಬಗ್ಗೆ ಹೇಳುತ್ತದೆ
27) ಮಾಳವಿಕಾಗ್ನಿಮಿತ್ರ ಕೃತಿಯನ್ನು ಬರೆದವರು ಕಾಳಿದಾಸ
28) ಹರ್ಷ ಚರಿತೆ ಕೃತಿಯನ್ನು ಬರೆದವರು ಬಾಣಭಟ್ಟ
29) ಮುದ್ರಾರಾಕ್ಷಸ ಕೃತಿಯನ್ನು ಬರೆದವರು ವಿಶಾಖದತ್ತ
30) ನೀತಿಶಾಸ್ತ್ರ ಕೃತಿಯನ್ನು ಬರೆದವರು ಕಾಮಾಂಡಕ
31) ರಾಜತರಂಗಿಣಿ ಕೃತಿಯನ್ನು ಬರೆದವರು ಕಲ್ಹಣ
32) ಗೌಡವಾಹೋ ಕೃತಿಯನ್ನು ಬರೆದವರು ವಾಕ್ಪಾತಿ
33) ನವಶಶಾಂಕ ಚರಿತೆ ಕೃತಿಯನ್ನು ಬರೆದವರು ಪದ್ಮಗುಪ್ತ
34) ಪೃಥ್ವಿರಾಜ ರಾಸೋ ಕೃತಿಯನ್ನು ಬರೆದವರು ಚಂದ್ ಬರ್ದಾಯಿ
35) ಘೋಕೋಕಿ ಕೃತಿಯನ್ನು ಬರೆದವರು ಫಾಹಿಯಾನ್
36) ಹಿಸ್ಟೋರಿಕ ಕೃತಿಯನ್ನು ಬರೆದವರು ಹೆರೋಡಾಟಸ್
37) ಪ್ರಕೃತಿ ಇತಿಹಾಸ ಕೃತಿಯನ್ನು ಬರೆದವರು ಪ್ಲೀನಿ
38) ಸಾರಿಪುತ್ರ ಪ್ರಕರಣವನ್ನು ಬರೆದವರು ಅಶ್ವಘೋಷ
39) ಅರ್ಥಶಾಸ್ತ್ರ ಬರೆದವರು ಕೌಟಿಲ್ಯ
40) ಸಂಪರಿಗ್ರಹ ಕೃತಿಯನ್ನು ಬರೆದವರು ಅಸಂಗ
41) ಮಹಾಭಾಷ್ಯ ಬರೆದವರು ಪತಂಜಲಿ
42) ಸಪ್ತವಾಸವದತ್ತ ಬರೆದವರು ಭಾಸ
43) ರಸಮಾಲ ಬರೆದವರು ಸೋಮೇಶ್ವರ
44) ಅಷ್ಟಧಾಯ ಬರೆದವರು ಪಾಣಿನಿ
45) ದೇವಿಚಂದ್ರಗುಪ್ತಮ್ ಬರೆದವರು ವಿಶಾಖದತ್ತ
46) ವಿಕ್ರಮಾಂಕದೇವ ಚರಿತಂ ಬರೆದವರು ಬಲ್ಲಾಳ
47) ಕುಮಾರಪಾಲ ಚರಿತ ಬರೆದವರು ಹೇಮಚಂದ್ರ
48) ಹಮೀರ ಕಾವ್ಯ ಬರೆದವರು ನಯಚಂದ್ರ ಸೂರಿ
49) ಭೋಜ ಪ್ರಬಂಧಮ್ ಬರೆದವರು ಬಲ್ಲಾಳ
50) ಸಮುದ್ರಗುಪ್ತನ ಶಾಸನ ಅಲಹಾಬಾದ್ ಸ್ತ೦ಭ ಶಾಸನ
51) ಸ್ಕಂದಗುಪ್ತನ ಶಾಸನ ಜುನಾಗಢ ಶಾಸನ ಹಾಗು ಭಿತೈರಿ ಶಾಸನ
52) ಖಾರವೇಲನ ಶಾಸನ ಹಾತಿಗುಂಫ ಶಾಸನ
53) ಎರಡನೇ ಚಂದ್ರಗುಪ್ತನ ಶಾಸನ ಮೆಹ್ರೌಲಿ ಕಬ್ಬಿಣ ಸ್ತ೦ಭ ಶಾಸನ
54) ಅಶೋಕನ ಶಾಸನ ಶಹಬಾಜ್ ಗಿರಿ ಶಾಸನ
55) ಎರಡನೇ ಪುಲಿಕೇಶಿಯ ಶಾಸನ ಐಹೊಳೆ ಶಾಸನ
56) ಅಜ್ಮಿರ್ ನ ಚೌಹಾಣ್ ಶಾಸನ ಬಿಜೋಯ ಶಾಸನ
57) ಮೇಘದೂತ ಬರೆದವರು ಅಶ್ವಘೋಷ
58) ವೇದಗಳು, ಉಪನಿಷತ್ತುಗಳು ಹಾಗು ಸ್ಮೃತಿಗಳನ್ನು ಬ್ರಾಹ್ಮಿನಿಕಲ್ ಸಾಹಿತ್ಯ ಎಂದು ಕರೆಯುತ್ತಾರೆ
59) ಸಂಘಮ್ ಸಾಹಿತ್ಯದ ಮೇರು ಕೃತಿ ತಿರುಕ್ಕುರಳ್ ಕೃತಿಯನ್ನು ಬರೆದವರು ತಿರುವಳ್ಳುವರ್
60) ಸಂಘಮ್ ಸಾಹಿತ್ಯದ ಮೇರು ಕೃತಿ ಶಿಲಪ್ಪದಿಕಾರಂ ಕೃತಿಯನ್ನು ಬರೆದವರು ಇಳಂಗೋ ಅಡಿಗಳ್
61) ಸಂಘಮ್ ಸಾಹಿತ್ಯದ ಮೇರು ಕೃತಿ ಮಣಿಮೆಕ್ಕಲೈ ಕೃತಿಯನ್ನು ಬರೆದವರು ಸತ್ತನಾರ್
62) ಸಂಘಮ್ ಸಾಹಿತ್ಯದ ಮೇರು ಕೃತಿ ಜೀವಕ ಚಿಂತಾಮಣಿ ಕೃತಿಯನ್ನು ಬರೆದವರು ತಿರುತಕ್ಕುದೇವರ್
63) ತೆಹಿಕ್ವಿ-ಈ-ಹಿಂದ್ ಕೃತಿಯನ್ನು ಬರೆದವರು ಆಲ್ಬೆರೂನಿ. ಈ ಕೃತಿಯಲ್ಲಿ ಭಾರತವನ್ನು ಬಹುವಾಗಿ ಹೊಗಳಿ ಬರೆದಿದ್ದಾನೆ
64) ಹಿಸ್ಟರಿ ಆಫ್ ಬುದ್ದಿಸಂ ಬರೆದವರು ತಾರಾನಾಥ
65) ನಾಣ್ಯಗಳು ರಾಜರ ಧಾರ್ಮಿಕ ಜೀವನ, ರಾಜರ ಕಲಾಭಿರುಚಿ ಹಾಗು ರಾಜ್ಯಗಳ ಆರ್ಥಿಕ ಸುಭಿಕ್ಷತೆ ಬಗ್ಗೆ ತಿಳಿಯಲು ಬಹಳ ಉಪಯುಕ್ತವಾದ ಸಾಧನಗಳಾಗಿವೆ
66) ಇತಿಹಾಸ ಕಾಲದಲ್ಲಿ ಧಾನ್ಯ ಬೆಳೆಯುತ್ತಿದೆ ನೆಲೆ ಪುಹರ್ ಘರ್ ಎಂಬಲ್ಲಿ ದೊರೆತಿದ್ದು, ಪ್ರಸ್ತುತ ಅದು ನೆಲೆಗೊಂಡಿರುವುದು ಪಶ್ಚಿಮ ಬಲೂಚಿಸ್ಥಾನದಲ್ಲಿದೆ
67) ಭಾರತದ ಕೆಲವು ಕಡೆ ಭೂಗರ್ಭ ಗುಣಿಗಳಲ್ಲಿ ಜನರು ವಾಸ ಮಾಡುತ್ತಿದ್ದರು ಎಂಬುದನ್ನು ಕಾಶ್ಮೀರದ ಉತ್ಖನನವು ಸಾಭೀತುಪಡಿಸುತ್ತದೆ
68) ಆರಂಭ ಶಿಲಾಯುಗದ ಪ್ರಾರಂಭದಲ್ಲಿ ಜನರು ತಮ್ಮ ಆಯುಧಗಳನ್ನು ಶಿಲೆಯಿಂದ ಮಾಡುತ್ತಿದ್ದರು
69) ಮೆಹರ್ ಘರ್ ಎಂಬಲ್ಲಿ ಶಿಲಾಯುಗದಿಂದ ಹಿಡಿದು ಹರಪ್ಪ ಸಂಸ್ಕೃತಿ ವರೆವಿಗೂ ಮಾನವನ ವಸತಿ ಮತ್ತು ಸಾಂಸ್ಕೃತಿಕ ಇತಿಹಾಸ ಸಾಗಿ ಬಂದ ಕುರುಹುಗಳು ಕಾಣಸಿಗುತ್ತವೆ
70) ಇತಿಹಾಸ ಪೂರ್ವ ಕಾಲದ ಕೈಗೊಡಲಿಗಳು ಅತ್ತೀರಂಪಕ್ಕಂ ಎಂಬ ಸ್ಥಳದಲ್ಲಿ ಕಾಣಸಿಗುತ್ತವೆ