Mind Sharing?

ಚಿತ್ರ: ಸಂಯುಕ್ತ (1988)
ಗಾಯಕ: ಎಸ್.ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್

**********************************************************************************************************************************

ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ
ಈ ಊರಲಿ ಏನುಂಟು ನೀನೇ ಹೇಳಮ್ಮ
ಕೋರಸ್: ಅದು ಶಿವನಿಗೆ ಗೊತ್ತಮ್ಮ
ಆ ಶಿವನಿಗೆ ಗೊತ್ತಮ್ಮ
ಅದು ಶಿವನಿಗೆ ಗೊತ್ತಮ್ಮ
ಆ ಶಿವನಿಗೆ ಗೊತ್ತಮ್ಮ
ಈ ಊರಿನ
ವಿಷಯ ನಾ ಬಲ್ಲೆನು
ಸೌಂದರ್ಯದ ನಿಧಿಯ ನಾ ಕoಡೆನು
ಕೋರಸ್: ಲಾಲಾಲ…ಲಾಲಾಲ…ಲಾಲಾಲ
ಲಲಲಲ..ಲಾಲಾಲ…ಲಾಲಾಲ…ಲಾಲಾಲ
ಹೋ ಈ ಊರಿನ
ವಿಷಯ ನಾ ಬಲ್ಲೆನು(ಹ್ಹ..ಹ್ಹ)
ಸೌಂದರ್ಯದ ನಿಧಿಯ ನಾ ಕoಡೆನು
ಓ… ಮೊಗವು ಹೂವಂತಿದೆ
ಆ… ಸೊಗಸು ಮೈತುಂಬಿದೆ
ಹೇ… ವಯಸು ಬಾ ಎಂದಿದೆ
ಇಂಥಾ ಸವಿಜೋಡಿ ಎಲ್ಲುoಟು ಹೇಳಮ್ಮ
ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ
ಈ ಊರಲಿ ಏನುಂಟು ನೀನೇ ಹೇಳಮ್ಮ
ಕೋರಸ್: ಅದು ಶಿವನಿಗೆ ಗೊತ್ತಮ್ಮ (ಹೊಯ್)
ಆ ಶಿವನಿಗೆ ಗೊತ್ತಮ್ಮ
ಅದು ಶಿವನಿಗೆ ಗೊತ್ತಮ್ಮ
ಆ ಶಿವನಿಗೆ ಗೊತ್ತಮ್ಮ
ಸಂಗೀತವ
ದಿನವು ನಾ ಕೇಳುವೆ
ಆ ಹಾಡಿಗೆ ತಲೆಯ ನಾ ತೂಗುವೆ
ಓ…ಓ…ಓ…ಓ..
ಆ….ಆ…ಆ…ಆ…ಆ…
ಸಂಗೀತವ
ದಿನವು ನಾ ಕೇಳುವೆ
ಆ ಹಾಡಿಗೆ ತಲೆಯ ನಾ ತೂಗುವೆ
ಓ… ಇರುಳು ಬಂದಾಗಲೇ
ಆ… ನೆರಳು ಕಂಡಾಗಲೇ
ಹೇ… ಕೊರಳ ಇಂಪಾಗಲೇ
ಕೇಳಿ ದಿನವೆಲ್ಲಾ ನಾ ಸೋತೇ ಹೊನ್ನಮ್ಮ
ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ
ಈ ಊರಲಿ ಏನುಂಟು ನೀನೇ ಹೇಳಮ್ಮ
ಕೋರಸ್: ಅದು ಶಿವನಿಗೆ ಗೊತ್ತಮ್ಮ(ಹೊಯ್)
ಆ ಶಿವನಿಗೆ ಗೊತ್ತಮ್ಮ(ಆ ಆ ಆ )
ಅದು ಶಿವನಿಗೆ ಗೊತ್ತಮ್ಮ
ಆ ಶಿವನಿಗೆ ಗೊತ್ತಮ್ಮ(ಲಲಾಲಾಲ)
ಲಾಲಾ…..ಲಾಲಾಲ..ಲಾಲ
ಲಾಲಾ…..ಲಾಲಾಲ..ಲಾಲ
Mind Sharing?