ಚಲನಚಿತ್ರ: ಧ್ರುವತಾರೆ
ಗಾಯಕರು: ಡಾ. ರಾಜಕುಮಾರ್, ಬೆಂಗಳೂರು ಲತ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
**********************************************************************************************************************************
(ಹೆಣ್ಣು: ಆ ಆ ಆ ಆ ಆ ಆ)
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋಓಓಓಓಓ
ಎನಿಸುತಿದೆ
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋಓಓಓಓಓ
ಎನಿಸುತಿದೆ
(ಹೆಣ್ಣು: ಆ ಆ ಆ ಆ ಆ ಆ)
ಮಾಮರ ತೂಗುತ
ಚಾಮರ ಹಾಕುತ
ಪರಿಮಳ ಎಲ್ಲೆಡೆ ಚೆಲ್ಲುತಿರೇಏಏಏಏಏ
ಗಗನದ ಅಂಚಲಿ
ರಂಗನು ಚೆಲ್ಲುತ
ಸಂಧ್ಯೆಯು ನಾಟ್ಯವ ಆಡುತಿರೇಏಏಏಏಏ
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ
ಕೋಗಿಲೆಯೂ ನಲಿಯುತಿದೆ
(ಹೆಣ್ಣು: ಲಾ ಲ ಲ ಲಾ, ಲ ಲ ಲ ಲ ಲಾ)
(ಗಂಡು: ಹ್ಹಹ್ಹಹ್ಹಹ್ಹಹ್ಹ)
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋಓಓಓಓಓ
ಎನಿಸುತಿದೆ
ಪ್ರೇಮದ ಭಾವಕೆ
ಪ್ರೀತಿಯ ರಾಗಕೆ
ಮೌನವೆ ಗೀತೆಯ ಹಾಡುತ್ತಿರೇಏಏಏಏಏ
ಸರಸದ ಸ್ನೇಹಕೆ
ಒಲವಿನ ಕಾಣಿಕೆ
ನೀಡಲು ಅದರವು ಅರಳುತಿರೇಏಏಏಏಏ
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳೂ ನಲಿಯುತಿರೆ
ಪ್ರೇಮಿಗಳೂ ನಲಿಯುತಿರೆ
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋ ಎನಿಸುತಿದೆ
ಹೂ ಬಾಣವಾಯಿತೋ ಎನಿಸುತಿದೆ
ಹೂ ಬಾಣವಾಯಿತೋ ಎನಿಸುತಿದೆ (ಹೆಣ್ಣು: ಆಆಆಆಆ)
ಹೂ ಬಾಣವಾಯಿತೋ ಎನಿಸುತಿದೆ (ಹೆಣ್ಣು: ಆಆಆಆಆ)