Mind Sharing?

ಚಿತ್ರ: ಬಾ ನಲ್ಲೆ ಮಧುಚಂದ್ರಕೆ (1993)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ. ಎಸ್. ಚಿತ್ರ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಹಂಸಲೇಖ

**********************************************************************************************************************************

ಗಂಡು: ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೆಣ್ಣು: ಓಹೋ ಓಹೋ ಓಹೋ
ಓಹೋ ಓಹೋ ಓಹೋ
ಗಂಡು: ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೆಣ್ಣು: ಓಹೋ ಓಹೋ ಓಹೋ
ಓಹೋ ಓಹೋ ಓಹೋ
ಗಂಡು: ಗಿರಿ ಶಿಖರ
ಜಲಪಾತ
ಎಲ್ಲಾ ಬೆತ್ತಲೆ ಇಲ್ಲಿ
ಎಲ್ಲಾ ಬೆತ್ತಲೆ ಇಲ್ಲಿ
ಅಲ್ಲವೆನೆ
ಅಲ್ಲವೆನೆ
ಬಲ್ಲೆಯೆನೆ
ಬಲ್ಲೆಯೆನೆ
ಹೆಣ್ಣು: ಕನಸುಗಳ
ಗುರಿಕಾರ
ಸ್ವಪ್ನ ಮಂದಿರದಾಚೆ
ಸ್ವಪ್ನ ಮಂದಿರದಾಚೆ
ಮೂಡಿಬಾರೊ
ಮೂಡಿಬಾರೊ
ಹಾಡುಬಾರೊ
ಕೂಡುಬಾರೊ
ಗಂಡು: ಓಹೋ ಓಹೋ ಓಹೋ
ಓಹೋ ಓಹೋ ಓಹೋ
ಹೆಣ್ಣು: ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಗಂಡು: ಓಹೋ ಓಹೋ ಓಹೋ
ಓಹೋ ಓಹೋ ಓಹೋ
ಗಂಡು: ರತಿ ಸುಖಕೆ
ಜತೆಯಾಗು
ನಗ್ನ ಕೋಟೆಯನೇರಿ
ನಗ್ನ ಕೋಟೆಯನೇರಿ
ನಿಲ್ಲು ಬಾರೆ
ನಿಲ್ಲು ಬಾರೆ
ಗೆಲ್ಲು ಬಾರೆ
ಗೆಲ್ಲು ಬಾರೆ
ಹೆಣ್ಣು: ಪ್ರಿಯಸಖನೆ
ವಿರಹಾಗ್ನಿ
ಬೆಂಕಿ ಬಂಧನವಿಲ್ಲಿ
ಬೆಂಕಿ ಬಂಧನವಿಲ್ಲಿ
ನೀಗು ಬಾರೊ
ನೀಗು ಬಾರೊ
ಬಾಳ ತುಂಬಾ
ಸಾಗಿ ಬಾರೊ
ಗಂಡು: ಓಹೋ ಓಹೋ ಓಹೋ
ಓಹೋ ಓಹೋ ಓಹೋ
ಹೆಣ್ಣು: ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ
ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಗಂಡು: ಓಹೋ ಓಹೋ ಓಹೋ
ಹೆಣ್ಣು: ಓಹೋ ಓಹೋ ಓಹೋ
ಗಂಡು: ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೆಣ್ಣು: ಓಹೋ ಓಹೋ ಓಹೋ
ಗಂಡು: ಓಹೋ ಓಹೋ ಓಹೋ
Mind Sharing?