Mind Sharing?

ಚಿತ್ರ: ಬಯಲುದಾರಿ (1977)
ಗಾಯಕರು: ಎಸ್. ಜಾನಕಿ
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ

**********************************************************************************************************************************

ಬಾನಲ್ಲು ನೀನೆ
ಭುವಿಯಲ್ಲು ನೀನೆ
ಬಾನಲ್ಲು ನೀನೆ
ಭುವಿಯಲ್ಲು ನೀನೆ
ಎಲ್ಲೆಲ್ಲು ನೀನೆ
ನನ್ನಲ್ಲು ನೀನೆ
ಬಾನಲ್ಲು ನೀನೆ
ಭುವಿಯಲ್ಲು ನೀನೆ
ಬರಿದಾದ ನನ್ನ
ಬಾಳಲ್ಲಿ ಬಂದೆ
ಬಾಳಲ್ಲಿ ಬಂದು
ಸಂತೋಷ ತಂದೆ
ಸಂತೋಷ ತಂದೂ
ಮರೆಯಾಗಿ ಹೋದೆ
ಮರೆಯಾಗಿ ಹೋಗಿ
ಹೂವಾಗಿ ಬಂದೆ
ಹೂವಾಗಿ ಬಂದು
ಮಡಿಲಲ್ಲಿ ನಿಂದೆ
ಮುಗಿಲಲ್ಲೂ ನೀನೆ
ಮನದಲ್ಲೂ ನೀನೆ
ಮುಗಿಲಲ್ಲೂ ನೀನೆ
ಮನದಲ್ಲೂ ನೀನೆ
ಎಲ್ಲೆಲ್ಲು ನೀನೆ
ನನ್ನಲ್ಲು ನೀನೆ
ಬಾನಲ್ಲು ನೀನೆ
ಭುವಿಯಲ್ಲು ನೀನೆ
ಆ ಆ ಆ ಆ ಆ
ಆಆಆಅಆ ಆ ಆ ಆ ಆ ಆ ಆ ಆ ಆ ಆ
ಆಆಆ
ನನ್ನಿಂದ ನೀನು
ದೂರಾಗಿ ಹೋದೆ
ದೂರಾಗಿ ಹೋಗಿ
ಕಣ್ಣೀರ ತಂದೆ
ಕಣ್ಣೀರಿನಲ್ಲಿ
ನಾ ಕರಗಿ ಹೋದೆ
ನಾ ಕರಗಿಹೋಗಿ
ಬಯಲಲ್ಲಿ ಬಂದೆ
ಈ ಬಯಲುದಾರಿಯ
ಲತೆಯಾಗಿ ನಿಂದೆ
ನೋವಲ್ಲು ನೀನೆ
ನಗುವಲ್ಲು ನೀನೆ
ನೋವಲ್ಲು ನೀನೆ
ನಗುವಲ್ಲು ನೀನೆ
ಎಲ್ಲೆಲ್ಲು ನೀನೆ
ನನ್ನಲ್ಲು ನೀನೆ
ಬಾನಲ್ಲು ನೀನೆ
ಭುವಿಯಲ್ಲು ನೀನೆ
ಲ ಲ ಲಾ ಲ ಲಾ ಲ
ಲ ಲ ಲಾ ಲ ಲಾ ಲ
ಲ ಲ ಲಾ ಲ ಲಾ ಲ
ಲ ಲ ಲಾ ಲ ಲಾ ಲ
Mind Sharing?