ಚಿತ್ರ: ಅನುರಾಗ ಅರಳಿತು (1986)
ಗಾಯನ: ವಾಣಿ ಜಯರಾಮ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
**********************************************************************************************************************************
ಹ್ಮ್……….ಹ್ಮ್
ಆಹಾ…..
ಲಲಾಲ ಲಲಾಲ ಲಲಾಲ ಲಲಾಲ ಲ
ಬೀಸದಿರು…
ತಂಗಾಳಿ …
ತಂಪನ್ನು
ಚೆಲ್ಲಾಡಿ
ಜುಮ್ಮೆನ್ನೋ
ಮೈಯನ್ನು
ಸೋಕುತ್ತ
ಕಾಡುತ್ತ
ಬೀಸದಿರು …
ತಂಗಾಳಿ …
ತಂಪನ್ನು
ಚೆಲ್ಲಾಡಿ
ಜುಮ್ಮೆನ್ನೋ
ಮೈಯನ್ನು
ಸೋಕುತ್ತ
ಕಾಡುತ್ತ
ಬೀಸದಿರು
ಕಾಡಲ್ಲಿ ಮೊಗ್ಗೊಂದು ಅರಳಿ
ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂತ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ
ಸವಿ ತೋರಿಸುತ
ಹೊಸ ಆಸೆಗಳ
ಸವಿ ತೋರಿಸುತ
ಸಂತೋಷ
ತುಂಬುತ್ತ
ಸೋಕುತ್ತ
ಕಾಡುತ್ತ
ಬೀಸದಿರು …
ತಂಗಾಳಿ …
ತಂಪನ್ನು
ಚೆಲ್ಲಾಡಿ
ಜುಮ್ಮೆನ್ನೋ
ಮೈಯನ್ನು
ಸೋಕುತ್ತ
ಕಾಡುತ್ತ
ಬೀಸದಿರು
ಹೂವಂತ ಈ ಮೆತ್ತೆ ಇಂದು
ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ
ಮೈಯೆಲ್ಲಾ ಬಿಸಿಯಾಯಿತು
ಒಂಟಿ ಬಾಳಿನ್ನು ಸಾಕು ಸಾಕಿಂದು
ನಾನಿಂದು ನೊಂದಾಗಲೇ
ಚಳಿ ತುಂಬುತಲಿ
ಈ ರಾತ್ರಿಯಲಿ
ಚಳಿ ತುಂಬುತಲಿ
ಈ ರಾತ್ರಿಯಲಿ
ಸಂಗಾತಿ
ಎಲ್ಲೆಂದು
ಕೇಳುತ್ತ
ಕಾಡುತ್ತ
ಬೀಸದಿರು …
ತಂಗಾಳಿ …
ತಂಪನ್ನು
ಚೆಲ್ಲಾಡಿ
ಜುಮ್ಮೆನ್ನೋ
ಮೈಯನ್ನು
ಸೋಕುತ್ತ
ಕಾಡುತ್ತ
ಬೀಸದಿರು….
ತಂಗಾಳಿ …