ಚಿತ್ರ: ಹೊಸ ಬೆಳಕು (1982)
ಗಾಯಕರು: ಡಾ.ರಾಜಕುಮಾರ್ ಎಸ್. ಜಾನಕಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
**********************************************************************************************************************************
ಗಂಡು: ಹ್ಮ್…. ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್
ಹ್ಮ್………ಹ್ಮ್
ಚೆಲುವೆಯೆ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು
ಚೆಲುವೆಯೆ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು
ಚೆಲುವೆಯೆ ನಿನ್ನ ನೋಡಲು…..
ನೀ……. ನಗುತಿರೆ
ಹೂವು ಅರಳುವುದು
ನೀ…….. ನಡೆದರೆ
ಲತೆಯು ಬಳುಕುವುದು
ಹೆಣ್ಣು: ಆ…ಆ….ಆ….
ಗಂಡು: ಹ ಹ ಹ..
ಹೆಣ್ಣು: ಆ…ಆ….ಆ….ಆ…..ಆ….
ಗಂಡು: ಪ ನಿ ಸ ರಿ ಸ ನಿ… ಮ ಪ ನಿ ಸ ನಿ ದ..
ದ ಪ ಗಾ ಮ ಪ… ಗ ಮ ಪ ಸ(ಹೆಣ್ಣು: ನಗುವುದು)
ಗ ಮ ಪ ಸ.. ಗ ಮ ಪ ಸ
ನೀ ನಗುತಿರೆ
ಹೂವು ಅರಳುವುದು(ಹೆಣ್ಣು: ನಗುವುದು)
ನೀ ನಡೆದರೆ
ಲತೆಯು ಬಳುಕುವುದು
ಪ್ರೇಮಗೀತೆ ಹಾಡಿದಾಗ
ಪ್ರೇಮಗೀತೆ ಹಾಡಿದಾಗ
ಕೋಗಿಲೆ ಕೂಡ ನಾಚುವುದು
ಚೆಲುವೆಯೆ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು
ಚೆಲುವೆಯೆ ನಿನ್ನ ನೋಡಲು…
ಈ ಸಂತಸ
ಎಂದು ಹೀಗೆ ಇರಲಿ
ಈ ಸಂಭ್ರಮ……..
ಸುಖವ ತುಂಬುತ ಬರಲಿ
ಹೆಣ್ಣು: ಆ…ಆ….ಆ….
ಗಂಡು: ಹ ಹ ಹ..
ಹೆಣ್ಣು: ಆ…ಆ….ಆ….ಆ…..ಆ…..
ಗಂಡು: ಪ ನಿ ಸ ರಿ ಸ ನಿ… ಮ ಪ ನಿ ಸ ನಿ ದ..
ದ ಪ ಗಾ ಮ ಪ… ಗ ಮ ಪ ಸ..
ಗಂಡು+ಹೆಣ್ಣು: ಗ ಮ ಪ ಸ.. ಗ ಮ ಪ ಸ(ನಗುವುದು)
ಗಂಡು: ಈ ಸಂತಸ
ಎಂದು ಹೀಗೆ ಇರಲಿ
ಈ ಸಂಭ್ರಮ
ಸುಖವ ತುಂಬುತ ಬರಲಿ
ಇಂದು ಬಂದ
ಹೊಸ ವಸಂತ
ಇಂದು ಬಂದ
ಹೊಸ ವಸಂತ
ಕನಸುಗಳ ನನಸಾಗಿಸಲಿ
ಚೆಲುವೆಯೆ ನಿನ್ನ ನೋಡಲು
ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ
ಹಾಡುವ ನೋಡಿ ಅಂದವನು
ಚೆಲುವೆಯೆ ನಿನ್ನ ನೋಡಲುಉ ಉ ಉ ಉ ಉ ಉ ಉ