Mind Sharing?

ಚಿತ್ರ: ಬಂಧನ
ಗಾಯನ : ಡಾ.ಕೆ.ಜೆ.ಯೇಸುದಾಸ್ ಮತ್ತು ಎಸ್.ಜಾನಕಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಎಂ.ರಂಗರಾವ್

**********************************************************************************************************************************

ಗಂಡು: ಈ ಬಂಧನಆಆಆಆಆ
ಜನುಮ ಜನುಮದ ಅನುಬಂಧನ
ಈ ಬಂಧನ ಆಆಆಆಆ
ಜನುಮ ಜನುಮದ ಅನುಬಂಧನ
ಈ ಪ್ರೇಮ… ಸಂಗೀತ….ಸಂತೋಷ…ಸಂಕೇತ
ಹೆಣ್ಣು: ಈ ಬಂಧನಆಆಆಆಆ
ಜನುಮ ಜನುಮದ ಅನುಬಂಧನ
ಈ ಪ್ರೇಮ…. ಸಂಗೀತ…. ಸಂತೋಷ…. ಸಂಕೇತ
ಗಂಡು: ಈ ಬಂಧನ
ನನ್ನ ನಿನ್ನ ಮಿಲನ ತಂದ ಹೊಸ ಜೀವನ
ಹೆಣ್ಣು: ಈ ಬಂಧನ
ಎದೆಯ ತುಂಬಿ ಬಂದ ಒಂದು ಸುಖ ಭಾವನ
ಹೆಣ್ಣು: ನಿನ್ನಾ
ಗಂಡು: ಮಡಿಲಲ್ಲಿ
ಹೆಣ್ಣು: ನಾನು
ಗಂಡು: ಮಗುವಾದೇ
ಹೆಣ್ಣು; ನಿನ್ನಾ
ಗಂಡು: ಉಸಿರಲ್ಲಿ
ಹೆಣ್ಣು: ನಾನೂ
ಗಂಡು: ಉಸಿರಾದೆ
ಇಬ್ಬರು: ಪ್ರೇಮದಾ ಸೌರಭ ಚೆಲ್ಲುವ ಚಂದನ
ಹೆಣ್ಣು: ಈ ಬಂಧನ ಆಆಆಆಆ
ಜನುಮ ಜನುಮದ ಅನುಬಂಧನಆಆಆಆಆ
ಗಂಡು: ಈ ದಾರಿಯೂ
ಹೂವ ರಾಶಿ ಹಾಸಿ ನಮಗೆ ಶುಭ ಕೋರಿದೆ
ಹೆಣ್ಣು: ಆ ದೂರಾದ
ಒಲವ ಮನೆಯು ಕೈಯ್ಯಾ ಬೀಸಿ ಬಾ ಎಂದಿದೆ
ಗಂಡು: ಹೆಜ್ಜೆ
ಹೆಣ್ಣು: ಜೊತೆಯಾಗಿ
ಗಂಡು:ನಿನ್ನಾ
ಹೆಣ್ಣು:ನೆರಳಾಗಿ
ಗಂಡು: ಪ್ರೀತಿ
ಹೆಣ್ಣು: ಬೆಳಕಾಗಿ
ಗಂಡು: ದಾರಿ
ಹೆಣ್ಣು: ಹಾಯಾಗಿ
ಇಬ್ಬರು: ಸೇರುವಾ ಸುಂದರ ಪ್ರೇಮದಾ ಮಂದಿರ
ಹೆಣ್ಣು: ಈ ಬಂಧನಆಆಆಆಆ
ಜನುಮ ಜನುಮದ ಅನುಬಂಧನ
ಈ ಪ್ರೇಮ…. ಸಂಗೀತ…. ಸಂತೋಷ…. ಸಂಕೇತ
ಗಂಡು: ಈ ಬಂಧನಆಆಆಆಆ
ಜನುಮ ಜನುಮದ ಅನುಬಂಧನಆಆಆಆಆ
Mind Sharing?