Mind Sharing?

ಚಿತ್ರ : ನಾ ನಿನ್ನ ಬಿಡಲಾರೆ (1979)
ಗಾಯಕರು : ಪಿ.ಸುಶೀಲ
ಸಂಗೀತ : ರಾಜನ್-ನಾಗೇಂದ್ರ
ಸಾಹಿತ್ಯ : ಚಿ. ಉದಯ ಶಂಕರ್

**********************************************************************************************************************************

ಎಂದೆಂದಿಗೂ ನಾ ನಿನ್ನ
ಬಿಡಲಾರೆ ಬಾ ಚೆನ್ನ …ಆ ಆ ಆ
ಬಿಡಲಾರೆ ಬಾ ಚೆನ್ನ
ಏನೇನೊ ಕನಸು
ನಿನ್ನಲ್ಲೇ ಮನಸು
ನನ್ನಾಸೆ……
ಪೂರೈಸು
ಎಂದೆಂದಿಗೂ….
ನಾ ನಿನ್ನನ್ನೂ …..
ಬಿಡಲಾರೆನು…..
ಹ್ಮ್…….ಹ್ಮ್……
ಏಕೇ
ಇನ್ನೇಕೆ ಮೌನಾ…ಆ ಆ ಆ
ನಲ್ಲ
ನಿನ್ನಲ್ಲೇ ಪ್ರಾಣ….ಆ ಆ ಆ
ಏಕೇ
ಇನ್ನೇಕೆ ಮೌನಾ…ಆ ಆ ಆ
ನಲ್ಲ
ನಿನ್ನಲ್ಲೇ ಪ್ರಾಣ….ಆ ಆ ಆ
ಸನಿಹಕೆ ಬಂದು…
ಸುಖವನು ತಂದು…
ಕಾಣದ ಆನಂದ ಹೊಂದು
ರಾತ್ರಿ
ಯಾರಿಲ್ಲ ಇಲ್ಲಿ…ಈ ಈ ಈ
ನಿನ್ನ
ಮನಸಿಗ ಎಲ್ಲಿ …ಈ ಈ ಈ
ಬಳಿ ಇರೆ ನಾನೂ…
ಭಯವಿನ್ನೇನೂ…
ಸೇರಲು ಸಂಕೋಚವೇ…ನು
ಎಂದೆಂದಿಗೂ….
ನಾ ನಿನ್ನನ್ನೂ …..
ಬಿಡಲಾರೆನು…..
ಹ್ಮ್……ಹ್ಮ್…..
ಛಳಿಯ
ನಾ ತಾಳಲಾರೆ….ಏ ಏ ಏ
ದೂರ
ನಾನಿಲ್ಲಲಾರೆ…ಆ ಆ ಹಾ
ಛಳಿಯ
ನಾ ತಾಳಲಾರೆ….ಏ ಏ ಏ
ದೂರ
ನಾನಿಲ್ಲಲಾರೆ….ಏ ಏ ಏ
ತೊಳಲಿ ಬಳಸೂ…
ಮುತ್ತನು ಸುರಿಸೂ…
ಮೈ ಮನ ಸಂತೋಷ ಪಡಿಸು
ಬೇಕು
ಎಂದಾಗ ನಾನೂ…ಉ ಉ ಉ
ಎಂದು
ಏನನ್ನೂ ಬಿಡೆನು..ಉ ಉ ಉ
ಬಾನಲೆ ಇರಲಿ…
ಕಡಲಲೆ ಇರಲಿ…
ಹೊಂದೆ ಹೊಂದುವೆ ನಾನೂ
ಎಂದೆಂದಿಗೂ
ನಾ ನಿನ್ನನು
ಬಿಡಲಾರೆ ಬಾ ಚೆನ್ನ …ಆ ಆ ಆ
ಬಿಡಲಾರೆ ಬಾ ಚೆನ್ನ
ಏನೇನೊ ಕನಸು
ನಿನ್ನಲ್ಲೇ ಮನಸು
ನನ್ನಾಸೆ…..
ಪೂರೈಸು
ಎಂದೆಂದಿಗೂ….
ನಾ ನಿನ್ನನ್ನೂ …..
ಬಿಡಲಾರೆನು….
ಹ್ಮ್…..ಹ್ಮ್…..
Mind Sharing?