Essential Services Maintenance Act (ESMA) ಎಸ್ಮಾ ಕಾಯ್ದೆ ಎಂದರೆ ಸರ್ಕಾರವು ಯಾವ ಸೇವೆಗಳನ್ನು ಅಗತ್ಯ ಸೇವೆಗಳು ಎಂದು ವರ್ಗೀಕರಣ ಮಾಡಿರುತ್ತದೋ ಅಂತಹ ನೌಕರರು ಕೆಲಸಕ್ಕೆ ಗೈರುಹಾಜರಾಗಿ ಪ್ರತಿಭಟನೆ, ಧರಣಿ ಮುಂತಾದವುಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನೀಡುವಲ್ಲಿ ತೊಡಕನ್ನು ಉಂಟುಮಾಡಿದರೆ ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ಬಳಸುವ ಅಸ್ತ್ರವಾಗಿದೆ. ಈ ಕಾಯ್ದೆಯನ್ನು ಉಲ್ಲಂಘಿಸಿ ಯಾವುದೇ ಅಗತ್ಯ ಸೇವೆಯಲ್ಲಿರುವ ನೌಕರನು ಧರಣಿ, ಪ್ರತಿಭಟನೆ ಮುಂತಾದುವುಗಲ್ಲಿ ಭಾಗವಸಿದ್ದೆ ಆದರೆ ಅಂತಹವರನ್ನು ಕೆಲಸದಿಂದ ತೆಗೆದುಹಾಕುವ ಮತ್ತು ಅವರ ಜಾಗದಲ್ಲಿ ಮತ್ತೊಬ್ಬರನ್ನು ನೇಮಿಸಿಕೊಳ್ಳಲು ಅವಕಾಶವನ್ನು ಈ ಕಾಯ್ದೆಯು ಸರ್ಕಾರಕ್ಕೆ ನೀಡುತ್ತದೆ. ಈ ಕಾಯ್ದೆ ಬಗ್ಗೆ ತಿಳಿದುಕೊಳ್ಳಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ
Recent Posts
- Fir Copy In Kannada, Fir Meaning In Kannada – ಎಫ್. ಐ. ಆರ್ ಎಂದರೇನು? ಎಫ್. ಐ. ಆರ್ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳಿ
- Dum Maro Dum Lyrics in Kannada. ಧಮ್ ಮಾರೊ ಧಮ್ ರಾಂಬೊ2 ಸಾಹಿತ್ಯ ಓದಿ ಹಾಡಿ ಖುಷಿ ಪಡಿ
- Belageddu Lyrics In Kannada – ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಸಾಹಿತ್ಯ
- Onde Ondu Sari Ninna Kannada Song Lyrics, ಒಂದೇ ಒಂದು ಸಾರಿ ನಿನ್ನ ಕನ್ನಡ ಸಾಹಿತ್ಯ
- Online Business Ideas In Kannada, ಆನ್ಲೈನ್ ಬಿಸಿನೆಸ್ ನಿಂದ ಖಂಡಿತ ಹಣ ಬರುತ್ತಾ? ಉತ್ತರ ಇಲ್ಲಿದೆ.
Sponsored
