Mind Sharing?

Essential Services Maintenance Act (ESMA) ಎಸ್ಮಾ ಕಾಯ್ದೆ ಎಂದರೆ ಸರ್ಕಾರವು ಯಾವ ಸೇವೆಗಳನ್ನು ಅಗತ್ಯ ಸೇವೆಗಳು ಎಂದು ವರ್ಗೀಕರಣ ಮಾಡಿರುತ್ತದೋ ಅಂತಹ ನೌಕರರು ಕೆಲಸಕ್ಕೆ ಗೈರುಹಾಜರಾಗಿ ಪ್ರತಿಭಟನೆ, ಧರಣಿ ಮುಂತಾದವುಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನೀಡುವಲ್ಲಿ ತೊಡಕನ್ನು ಉಂಟುಮಾಡಿದರೆ ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ಬಳಸುವ ಅಸ್ತ್ರವಾಗಿದೆ. ಈ ಕಾಯ್ದೆಯನ್ನು ಉಲ್ಲಂಘಿಸಿ ಯಾವುದೇ ಅಗತ್ಯ ಸೇವೆಯಲ್ಲಿರುವ ನೌಕರನು ಧರಣಿ, ಪ್ರತಿಭಟನೆ ಮುಂತಾದುವುಗಲ್ಲಿ ಭಾಗವಸಿದ್ದೆ ಆದರೆ ಅಂತಹವರನ್ನು ಕೆಲಸದಿಂದ ತೆಗೆದುಹಾಕುವ ಮತ್ತು ಅವರ ಜಾಗದಲ್ಲಿ ಮತ್ತೊಬ್ಬರನ್ನು ನೇಮಿಸಿಕೊಳ್ಳಲು ಅವಕಾಶವನ್ನು ಈ ಕಾಯ್ದೆಯು ಸರ್ಕಾರಕ್ಕೆ ನೀಡುತ್ತದೆ. ಈ ಕಾಯ್ದೆ ಬಗ್ಗೆ ತಿಳಿದುಕೊಳ್ಳಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ

ESMA.pdf

Mind Sharing?