Mind Sharing?

ಚಿತ್ರ: ಅನುರಾಗ ಅರಳಿತು (1986)
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

**********************************************************************************************************************************

ಗಂಡು: ಆಹಾ………….
ಲಾಲ ಲಲಲಾ
ಹೆಣ್ಣು: ಆ ಆ ಆ ಆ ಆ ಆ ಆ
ಅಹ ಅಹ ಅಹ ಅಹ
ಗಂಡು: ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ
ಈ ಪ್ರೇಮ
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ
ಈ ಪ್ರೇಮ
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಅನುದಿನ ಸಂತೋಷ
ಅನುಕ್ಷಣ ಉಲ್ಲಾಸ
ಗೆಳೆಯ ನಿನ್ನ ಸೇರಿ
ಪ್ರೇಮದ ಆವೇಷ
ಗಂಡು: ಪ್ರಣಯದ ಕಣ್ಣೋಟ
ಸರಸದ ಚೆಲ್ಲಾಟ
ದಿನವೂ ನೋಡಿ ನೋಡಿ
ಒಲವಿನ ತುಂಟಾಟ
ಹೆಣ್ಣು: ಅರಿತೂ ಬೆರೆತೂ
ಗಂಡು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಗಂಡು: ಗಂಗಾ ಯಮುನಾ ಸಂಗಮ
ಹೆಣ್ಣು: ಗಂಗಾ ಯಮುನಾ ಸಂಗಮ
ಗಂಡು+ಹೆಣ್ಣು: ಈ ಪ್ರೇಮ……….
ಗಂಡು: ಬಾಳಲಿ ಇನ್ನೆಂದು
ಚಿಂತೆಯ ಮಾತಿಲ್ಲ
ಗೆಳತಿ ಏನೇ ಕೇಳು
ಕೊಡುವೆ ನಾನೆಲ್ಲ
ಹೆಣ್ಣು: ಕೇಳೆನು ಏನನ್ನು
ಬಯಸೆನು ಇನ್ನೇನು
ಗೆಳೆಯ ಎಂದೂ ಹೀಗೆ
ಪ್ರೀತಿಸು ನನ್ನನು
ಗಂಡು: ನಿನ್ನಾ ಸೇರೀ
ಹೆಣ್ಣು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಗಂಡು: ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಹೆಣ್ಣು: ಗಂಗಾ ಯಮುನಾ ಸಂಗಮ
ಗಂಡು: ಗಂಗಾ ಯಮುನಾ ಸಂಗಮ
ಗಂಡು+ಹೆಣ್ಣು: ಈ ಪ್ರೇಮ
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ
ಈ ಬದುಕು
ಗಂಡು: ಆಹಾ…..
ಹೆಣ್ಣು: ಆಹಾ…..
ಗಂಡು: ಲಾಲ ಲಲಲ
ಹೆಣ್ಣು: ಲಾಲ ಲಲಲ
ಆ ಆ ಆ ಆ ಆ ಆ ಆ ಅಹ
ಗಂಡು: ಅಹ
ಹೆಣ್ಣು: ಅಹ
ಗಂಡು: ಅಹ
ಹೆಣ್ಣು: ಅಹ
ಗಂಡು: ಅಹ
ಹೆಣ್ಣು: ಅಹ
Mind Sharing?