ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದರೆ ಮೊದಲು NCR ಪ್ರಕರಣವನ್ನು ದಾಖಲಿಸಿ, ಸಂಬಂಧಿಸಿದ ನ್ಯಾಯಾಧೀಶರ ಅನುಮತಿ ಪಡೆದು FIR ದಾಖಲಿಸಿ ನಂತರ ರೇಡ್ ಮಾಡಬೇಕಾ ಅಥವಾ ಠಾಣಾಧಿಕಾರಿ ನೇರವಾಗಿ ರೇಡ್ ಮಾಡಿ, NCR ಪ್ರಕರಣ ದಾಖಲಿಸಿ ನಂತರ ನ್ಯಾಯಾಧೀಶರ ಅನುಮತಿ ಪಡೆದು FIR ದಾಖಲಿಸಬೇಕಾ ಅಂತ ಹಲವಾರು ಅಧಿಕಾರಿಗಳಿಗೆ ಗೊಂದಲ ಇದ್ದೆ ಇದೆ. 2021 ರ ಮಾರ್ಚ್ 9 ರಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ Gopalakrishna and others V/s PSI Basavanahalli ಪ್ರಕರಣದಲ್ಲಿ ತೀರ್ಪನ್ನು ನೀಡಿದ್ದು, ಈ ತೀರ್ಪು ಠಾಣಾಧಿಕಾರಿಯ ಎಲ್ಲ ಗೊಂದಲಗಳನ್ನು ನಿವಾರಿಸುತ್ತದೆ. ಈ ಆದೇಶವನ್ನು ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ
High court order on gambling raid-ಜೂಜಾಟ ಕೇಸಿನಲ್ಲಿ ಠಾಣಾಧಿಕಾರಿಯ ಪಾತ್ರದ ಬಗ್ಗೆ ಉಚ್ಚ ನ್ಯಾಯಾಲಯ ಆದೇಶ
by Nam Kannada | Apr 15, 2021 | Judgements Highlights, Law awareness | 0 comments