Mind Sharing?

ಚಿತ್ರ: ದೇವತಾ ಮನುಷ್ಯ (1988)
ಗಾಯಕ: ಎಸ್.ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

**********************************************************************************************************************************

ಇದೇ ಜೀವನ
ಇದೇ ಜೀವನ
ಇದೇ ಜೀವನ
ಇದೇ ಜೀವನ
ಅರಿತಾಗ ಬಾಳು
ಸುಮಧುರ ಗಾನ
ಇದೇ ಜೀವನ
ಇದೇ ಜೀವನ
ಇದೇ ಜೀ….ವನ
ಇದೇ ಜೀವನ
ದೇವರು ಬೇರೆ ಇಲ್ಲ
ಕಾಣದೆಯೇ ಅಡಗಿಲ್ಲ
ದೇವರು ಬೇರೆ ಇಲ್ಲ
ಕಾಣದೆಯೇ ಅಡಗಿಲ್ಲ
ಅರಿಯುವ ಜಾಣ್ಮೆಯು ಬೇಕು
ನೋಡುವ ಕಣ್ಣಿರಬೇಕು
ಪ್ರೇಮವು ತುಂಬಿದ ಜೀವ
ಮಾನವನಾದರು ದೈವ
ಇದೇ ಜೀವನ
ಇದೇ ಜೀವನ
ಇದೇ ಜೀವನ
ಇದೇ ಜೀವನ
ಅರಿತಾಗ ಬಾಳು
ಸುಮಧುರ ಗಾನ………
ಇದೇ ಜೀವನ
ಇದೇ ಜೀವನ
ಇದೇ ಜೀ….ವನ
ಇದೇ ಜೀವನ
ಇದೇ….. ಜೀವನ
ಇದೇ…… ಜೀವನ
Mind Sharing?