Mind Sharing?

ಚಿತ್ರ: ಹೊಂಬಿಸಿಲು (1978)
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಗೀತಪ್ರಿಯ

**********************************************************************************************************************************

ಗಂಡು: ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ……..
ಹೆಣ್ಣು: ಆ ಆ ಆ ಆ ಆಹಾಹಾ
ಗಂಡು: ಜೀವ ವೀಣೆ ನೀಡು ಮಿಡಿತದ ಸಂಗೀತ
ಹೆಣ್ಣು: ಓ ಓ ಓ ಓ ಓ …ಭಾವಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ…ಸಂದೇಶ…..ಸಂದೇಶವು…..
ಗಂಡು: ಜೀವ ವೀಣೆ ನೀಡು ಮಿಡಿತದ ಸಂಗೀತ
ಹೆಣ್ಣು: ಓ ಓ ಓ ಓ ಓ …ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಗಂಡು: ಮಿಡಿಯುವ ಮನಗಳು ಎರಡು
ಮಿಡಿತದ ರಾಗವು ಒಂದೆ…….
ಮಿಂಚುವ ಕಣ್ಣಂಚಿನ
ಸಂಚು ಇಂದು ಒಂದೇ
ಹೆಣ್ಣು: ಆ ಆ ಆ…..ಆ ಆ ಆ
ಲಲಲ
ಆ ಆ ಆ ಆ ಆ
ತಪಿಸುವ ಹೃದಯಗಳೆರಡು
ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ
ವಿರಹ ಇರದು ಮುಂದೆ…..
ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಗಂಡು: ಓ ಓ ಓ ಓ ಓ…ಜೀವ ವೀಣೆ ನೀಡು ಮಿಡಿತದ ಸಂಗೀತ
ಹೆಣ್ಣು: ಒಲವಿನ ಬಯಕೆಯು ಅಂದು
ಗಂಡು: ಮಿಲನ ಮಹೋತ್ಸವವಿಂದು
ಗಂಡು+ಹೆಣ್ಣು: ರಚಿಸುವ ನಾವನುದಿನ
ಮುದದ ಪ್ರೇಮ ಕವನ…..
ಗಂಡು: ಆ ಆ ಆ….. ಆ ಆ ಆ
ಹೆಣ್ಣು: ಆ ಆ ಆ ಆ
ಗಂಡು: ಲ ಲ ಲ ಲಾ
ಹೆಣ್ಣು: ಆ ಆ ಆ ಆ
ಗಂಡು: ಕನಸಿನ ರಾತ್ರಿಯು ಕಳೆದು
ಹೆಣ್ಣು: ಬಂದಿರೆ ನೆನೆಸಿದ ಹಗಲು
ಗಂಡು+ಹೆಣ್ಣು: ಕಾಣುವ ಹೊಂಬಿಸಿಲಿನ
ಸುಖದ ಸೂರ್ಯ ಕಿರಣ…..
ಹೆಣ್ಣು: ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಗಂಡು: ಆ ಆ ಆ ಆ….ಜೀವ ವೀಣೆ ನೀಡು ಮಿಡಿತದ ಸಂಗೀತ
ಇಂದು ಮಿಲನದ ಸಂತೋಷ
ಸುಖ ಸಂತೋಷ
ಶುಭ ಸಂದೇಶ… ಸಂದೇಶ.. ಸಂದೇಶವು…..
ಜೀವ ವೀಣೆ ನೀಡು ಮಿಡಿತದ ಸಂಗೀತ
ಹೆಣ್ಣು: ಓಓ ಓ ಓ ಓ …ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಗಂಡು+ಹೆಣ್ಣು: ಆ ಆ ಆ ಆ ಆ ಆ
ಓ ಓ ಓ ಓ ಓ ಓ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
Mind Sharing?