ಚಿತ್ರ: ಶ್ರುತಿ ಸೇರಿದಾಗ (1987)
ಗಾಯನ: ಎಸ್. ಜಾನಕೀ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
**********************************************************************************************************************************
ಆಆಆಆ ಆಆಆಆ
ಆಆಆಆ ಆಆಆಆ..
ಆ… ಆ… ಆ ಆ.
ಕನಸಲ್ಲಿ ಬಂದವನಾರೆ
ಮನಸಲ್ಲಿ ನಿಂತವನಾ…ರೆ
ಅವನಾರೊ ನಾ ಕಾಣೆ ನೀ ಹೇಳೆ ಗೆಳತಿ
ಕನಸಲ್ಲಿ ಬಂದವನಾರೆ
ಮನಸಲ್ಲಿ ನಿಂತವನಾ…ರೆ
ಅವನಾರೊ ನಾ ಕಾಣೆ ನೀ ಹೇಳೆ ಗೆಳತಿ
ಕನಸಲ್ಲಿ ಬಂದವನಾ…ರೆ
ಜಟೆಯಲಿ ಗಂಗೆಯ ಧರಿಸಿರುವ
ಮುಡಿಯಲಿ ಚಂದ್ರನ ಮುಡಿದಿರುವ
ಜಟೆಯಲಿ ಗಂಗೆಯ ಧರಿಸಿರುವ
ಮುಡಿಯಲಿ ಚಂದ್ರನ ಮುಡಿದಿರುವ
ಶೂಲವು ಅವನ ಕರದಲ್ಲಿ
ಶೂಲವು ಅವನ ಕರದಲ್ಲಿ
ನಗುವ ಮೊಗವ ಕಂಡು ಸೋತೆ
ಕನಸಲ್ಲಿ ಬಂದವನಾರೆ
ಮನಸಲ್ಲಿ ನಿಂತವನಾ…ರೆ
ಅವನಾರೊ ನಾ ಕಾಣೆ ನೀ ಹೇಳೆ ಗೆಳತಿ
ಕನಸಲ್ಲಿ ಬಂದವನಾ…ರೆ
ಮಂಜಿನ ಗಿರಿಯಲಿ ಕಾಣಿಸಿದ
ಸೂರ್ಯನ ಕಾಂತಿಯ ನಾಚಿಸಿದ
ಮಂಜಿನ ಗಿರಿಯಲಿ ಕಾ….ಣಿಸಿದ
ಸೂರ್ಯನ ಕಾಂತಿಯ ನಾಚಿಸಿದ
ಪ್ರೇಮದಿ ನನ್ನ ಬಳಿ ಬಂದ
ಪ್ರೇಮದಿ ನನ್ನ ಬಳಿ ಬಂದ
ಒಲಿದು ಬಂದೆ ಗಿರಿಜೆ ಎಂದ
ಕನಸಲ್ಲಿ ಬಂದವನಾರೆ
ಮನಸಲ್ಲಿ ನಿಂತವನಾ…ರೆ
ಅವನಾರೊ ನಾ ಕಾಣೆ ನೀ ಹೇಳೆ ಗೆಳತಿ
ಕನಸಲ್ಲಿ ಬಂದವನಾ…ರೆ