Mind Sharing?

ಚಿತ್ರ: ಶ್ರುತಿ ಸೇರಿದಾಗ (1987)
ಗಾಯನ: ಡಾ. ರಾಜ್ ಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ

**********************************************************************************************************************************

ನಗಲಾರದೇಎಎಎಎಎಎ
ಅಳಲಾರದೇಎಎಎಎಎಎ
ತೊಳಲಾಡಿದೆ ಜೀವಾ
ನಗಲಾರದೇ ಅಳಲಾರದೇ
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ
ಮನದಾಳದಾ ನೋವಾ
ದಿನಕ್ಕೊಂದು ಬಣ್ಣ
ಕ್ಷಣಕ್ಕೊಂದು ಬಣ್ಣ
ಏನೇನೋ ವೇಷ
ಮಾತಲ್ಲಿ ಮೋಸ
ದಿನಕ್ಕೊಂದು ಬಣ್ಣ
ಕ್ಷಣಕ್ಕೊಂದು ಬಣ್ಣ
ಏನೇನೋ ವೇಷ
ಮಾತಲ್ಲಿ ಮೋಸ
ಆ ಮಾತನೆಲ್ಲಾ ನಿಜವೆಂದು ನಂಬಿ
ಆ ಮಾತನೆಲ್ಲಾ ನಿಜವೆಂದು ನಂಬಿ
ಮನದಾಸೆಯೇಎಎಎಎಎಎ
ಮಣ್ಣಾಯಿತೇ ಎಎಎಎಎಎ
ಮನದಾಸೆಯೇ ಮಣ್ಣಾಯಿತೇ
ಮನ ನೆಮ್ಮದಿ ದೂರಾಯಿತೇ
ನಗಲಾರದೇ ಅಳಲಾರದೇ
ತೊಳಲಾಡಿದೆ ಜೀವಾ
ನಿಜವಾದ ಪ್ರೇಮ ನಿಜವಾದ ಸ್ನೇಹ
ಅನುರಾಗವೇನೋ ಬಲ್ಲೋರು ಇಲ್ಲಾ
ನಿಜವಾದ ಪ್ರೇಮ ನಿಜವಾದ ಸ್ನೇಹ
ಅನುರಾಗವೇನೋ ಬಲ್ಲೋರು ಇಲ್ಲಾ
ಬಾಳಲ್ಲೇ ನಟನೆ ಹೀಗೆಕೋ ಕಾಣೆ
ಬಾಳಲ್ಲೇ ನಟನೆ ಹೀಗೆಕೋ ಕಾಣೆ
ಬದುಕಲ್ಲಿಯೇಎಎಎಎಎಎ
ಹುಡುಗಾಟವೇಎಎಎಎಎಎ
ಬದುಕಲ್ಲಿಯೇ ಹುಡುಗಾಟವೇ
ಈ ಆಟಕೆ ಕೊನೆಯಿಲ್ಲವೇ
ನಗಲಾರದೇ ಅಳಲಾರದೇ
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ
ಮನದಾಳದಾ ನೋವಾ
Mind Sharing?