Mind Sharing?

ಚಿತ್ರ: ಬಂಧನ (1984)
ಗಾಯಕ: ಎಸ್.ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್

**********************************************************************************************************************************

ಪ್ರೇಮದ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರು
ಮುಗಿಯದಿರಲಿ ಬಂಧನ
ಪ್ರೇಮದ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರು
ಮುಗಿಯದಿರಲಿ ಬಂಧನ
ಮೊದಲ ಪುಟಕು ಕೊನೆಯ ಪುಟಕು
ನಡುವೆ ಎನಿತು ಅಂತರ
ಮೊದಲ ಪುಟಕು ಕೊನೆಯ ಪುಟಕು
ನಡುವೆ ಎನಿತು ಅಂತರ
ಬಂದು ಹೋಗುವ ಸ್ನೇಹ ಸಾವಿರ
ನಿಮ್ಮ ಬಂಧ ನಿರಂತರ
(ಕೆಮ್ಮುವುದು)
ಪ್ರೇಮದ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರು
ಮುಗಿಯದಿರಲಿ ಬಂಧನ
(ಕೆಮ್ಮುವುದು)
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
(ಕೆಮ್ಮುವುದು)
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
ಕೊನೆಯ ಉಸಿರಲಿ ಒಂದೇ ಆಸೆ
ದೈವ ಹರಸಲಿ ನಿಮ್ಮನು
(ಕೆಮ್ಮುವುದು)
ಪ್ರೇಮದ ಕಾದಂಬರಿ
ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರು
ಮುಗಿಯದಿರಲಿ ಬಂಧನ…..
ಮುಗಿಯದಿರಲಿ ಬಂಧನ…..
ಮುಗಿಯದಿರಲಿ…….
(ಕೆಮ್ಮುವುದು)

Mind Sharing?