ಚಿತ್ರ: ನಾನು ನನ್ನ ಹೆಂಡ್ತಿ (1985)
ಗಾಯಕರು: ರಮೇಶ್, ವಾಣಿ ಜಯರಾಮ್
ಸಾಹಿತ್ಯ: ಹಂಸಲೇಖ
ಸಂಗೀತ: ಶಂಕರ್-ಗಣೇಶ್
**********************************************************************************************************************************
ಹೆಣ್ಣು: ಏಯ್…………..
ಗಂಡು: ಹೂಂ………
ಹೆಣ್ಣು: ಹೂಂಂ…………..
ಗಂಡು: ಆ….ಆಹಾಹಾ…
ಹೆಣ್ಣು: ರಾತ್ರಿ ಆಯ್ತು ಮಲಗೋಣ
ಇಂದು ನಮ್ಮ ಶೋಭಾನಾ
ಅಮ್ಮಮ್ಮಮ್ಮಾ……….
ಅಮ್ಮಮ್ಮಮ್ಮಾ…..
ಅಮ್ಮಮ್ಮಮ್ಮಾ……….
ಅಮ್ಮಮ್ಮಮ್ಮಾ….
ಗಂಡು: ಹೇಯ್
ಅಯ್ಯೋ ನೀನು ಹೆಣ್ಣೇನಾ
ನೀನು ನನ್ನಾ ಹೆಂಡ್ತೀನಾ
ಏನೇ ಇದು ಗಂಡಾಗುಂಡಿ
ಯಾರೇ ನೀನು ಚಂಡಿಮುಂಡಿ….
ಹೆಣ್ಣು: ಏಯ್…………..
ಗಂಡು: ಹ್ಮ್……..
ಹೆಣ್ಣು: ಹಂ……ಮ್…
ಗಂಡು: ಆ…..ಹಾ…..
ಹೆಣ್ಣು: ಈ ಕಣ್ಣಿನಲ್ಲಿ ನೋಡು ಚಿನ್ನ
ಆಸೆ ಏನೋ ಅನ್ನೋದನ್ನಾ
ಅಥ೯ ಮಾಡಿಕೊಳ್ಳೋ ನನ್ನಾ
ನಿಧಾನವೇಕೇ ಇನ್ನಾ
ನಾ ತಾಳಲಾರೆ ಇನ್ನಾ
ಗಂಡು: ಏಯ್
ಈ ಬ್ರಹ್ಮಚಾರಿ ಗಂಡು ನನ್ನಾ
ರೇಪ್ ಮಾಡೋದೇನು ಚೆನ್ನಾ
ದೂರ ಬಿಟ್ಟು ಹೋಗೇ ನನ್ನಾ
ನಾ ತಾಳಲಾರೇ ಇನ್ನಾ
ಈ ನಿನ್ನಾ ಕಾಟವನ್ನಾ
ಹೆಣ್ಣು: ಇಂಥಾ ರಾತ್ರಿ ಇಂಥಾ ವೇಳೆ ಮತ್ತೆ ಬರದು
ಗಂಡು: ಸಾಯೋದಕ್ಕೆ ಇಂಥಾ ದಿನ ಮತ್ತೆ ಸಿಗದು
ಹೆಣ್ಣು: ನೋಡೆನ್ನಾ
ಗಂಡು: ಏನನ್ನಾ
ಹೆಣ್ಣು: ತುಟಿಯನ್ನಾ
ಗಂಡು: ಛೀ ನಿನ್ನಾ
ಹೆಣ್ಣು: ನೀಡೊಂದು
ಗಂಡು: ಏನನ್ನಾ
ಹೆಣ್ಣು: ಮುತ್ತನ್ನಾ
ಗಂಡು: ಥೂ ನಿನ್ನ
ಹೆಣ್ಣು: ಏಯ್…….ಹಾಂ
ರಾತ್ರಿ ಆಯ್ತು ಮಲಗೋಣ(ಗಂಡು: ಹ್ಮ್…)
ಇಂದು ನಮ್ಮ ಶೋಭಾನಾ(ಗಂಡು: ಉಹುಂ)
ಅಮ್ಮಮ್ಮಮ್ಮಾ……….
ಅಮ್ಮಮ್ಮಮ್ಮಾ…..(ಗಂಡು: ಹಾಂ….)
ಅಮ್ಮಮ್ಮಮ್ಮಾ……ಹೇ….
ಅಮ್ಮಮ್ಮಮ್ಮಾ…..
ಹೆಣ್ಣು: ಬಂಗಾರದಂತ ಗಂಡ ನೀನು
ನಿಂಗೆ ತಕ್ಕ ಜೋಡಿ ನಾನು
ಕಾಯುತ್ತಿದ್ದೇ ಈ ರಾತ್ರಿಗೆ
ಮೈಯಲ್ಲಿ ಏಕೋ ಇಂಥಾ ಬೇಗೆ .
ಹೋಗೋಣಾ ಬಾ…ಹಾಸಿಗೇಗೆ…ಹಾಂ….
ಗಂಡು: ನಿನ್ನದೊಂದು ಫೋಟೋ ತಂದು
ಮಂಗನಂತಿ ಇಂಗು ತಿಂದು
ಫ್ಲಾಟ್ ಆದೆ ನಾನು ಇಂದು
ಬೆಣೆಕಿತ್ತ ಕೋತಿ ಹಾ…….ಗೆ
ಎಲ್ಲಿಂದ ಬಂದೆ ಪೀಡೇ ಹಾ……ಗೇ
ಹೆಣ್ಣು: ಫ್ಯಾಮಿಲಿ ಪ್ಲಾನಿಂಗ್ ಜೇಬಿನಲ್ಲಿದೆ
ಗಂಡು: ಫ್ಯಾಮಿಲೀನೇ ಇಲ್ಲಾ ಇಲ್ಲಿ ಪ್ಲಾನು ಎಲ್ಲಿದೆ
ಹೆಣ್ಣು: ನೋಡೆನ್ನಾ
ಗಂಡು: ಏನನ್ನಾ
ಹೆಣ್ಣು: ತುಟಿಯನ್ನಾ
ಗಂಡು: ಅದೇ ನಿನ್ನಾ
ಹೆಣ್ಣು: ನೀಡೊಂದು
ಗಂಡು: ಏನನ್ನಾ
ಹೆಣ್ಣು: ಮುತ್ತನ್ನಾ
ಗಂಡು: ಥೂ ನಿನ್ನ
ಹೆಣ್ಣು: ಏಯ್…….ಹಾಂ…..
ರಾತ್ರಿ ಆಯ್ತು ಮಲಗೋಣ(ಗಂಡು: ಉಹುಂ..)
ಇಂದು ನಮ್ಮ ಶೋಭಾನಾ(ಗಂಡು: ಊ…ಹುಂ)
ಅಮ್ಮಮ್ಮಮ್ಮಾ…….
ಗಂಡು: ಅಯ್ಯಯ್ಯಯ್ಯೋ….ಹಾಂ..ಹಾ..ಹಾ
ಹೆಣ್ಣು: ಅಮ್ಮಮ್ಮಮ್ಮಾ……….
ಗಂಡು: ಅಯ್ಯಯ್ಯಯ್ಯೋ….ಹೇ…ಹಾ