ಒಬ್ಬ ಆರೋಪಿಗೆ ತನಿಖೆಯ ಹಂತದಲ್ಲಿ ಜಾಮೀನು ಮಂಜೂರಾಗಿದ್ದು ಆ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣಾ ಪಾತ್ರವನ್ನು ಸಲ್ಲಿಸಿದ ಮಾತ್ರಕ್ಕೆ ಆ ವ್ಯಕ್ತಿಯ ಜಾಮೀನನ್ನು ರದ್ದುಪಡಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ದಿ:05-01-2021 ರಂದು CRIMINAL APPEAL NO. 15 OF 2021 (Arising out of SLP (Crl.) No. 5715 of 2020) KAMLESH CHAUDHARY Appellant VERSUS THE STATE OF RAJASTHAN ಪ್ರಕರಣದಲ್ಲಿ ತೀರ್ಪನ್ನು ನೀಡಿದೆ. ಆ ಆದೇಶದ ಪ್ರತಿಯನ್ನು ಓದಲು ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ