Mind Sharing?
               ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಕ್ಲಿಷ್ಟಕರ ಸಮಸ್ಯೆಗಳು ಎದುರಾಗುವುದು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದಾದರು ಅಪರಿಚಿತ ಶವಗಳು ಸಿಕ್ಕಿದಾಗ. ಇಂತಹ ಸಮಯದಲ್ಲಿ ತನಿಖಾಧಿಕಾರಿಯು ಅತ್ಯಂತ ಸಮಾಧಾನ ಹಾಗು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಶವದ ಮೇಲೆ ಗಾಯದ ಗುರುತುಗಳು ಕಂಡುಬಂದರಂತೂ ಅದನ್ನು ನಿಭಾಯಿಸುವುದು ಒಂದು ಸವಾಲೇ ಸರಿ. ಅಪರಿಚಿತ ಶವಗಳ ವಿಲೇವಾರಿ ಸಮಯದಲ್ಲಿ ತೋರುವ ನಿರ್ಲಕ್ಷ್ಯಗಳು ತನಿಖಾಧಿಕಾರಿಯ ಪಾಲಿಗೆ ಮುಳ್ಳು ಆಗಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಅಪರಿಚಿತ ಶವಗಳು ದೊರೆತಾಗ ತನಿಖಾಧಿಕಾರಿಯು ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ದಿ: 23-11-2018 ರಂದು ಪೊಲೀಸ್ ಕೇಂದ್ರ ಕಛೇರಿಯಿಂದ ಹೊರಡಿಸಿರುವ Standing Order No 1021 ರಲ್ಲಿ ಕೂಲಂಕುಷವಾಗಿ SOP ರೂಪದಲ್ಲಿ ವಿವರಿಸಲಾಗಿದೆ. ಸದರಿ Standard Operating Procedure ಅನ್ನು ತಿಳಿದುಕೊಳ್ಳಲು ಈ ಕೆಳಕಂಡ ಲಿಂಕ್ ಅನ್ನು ಒತ್ತಿ.

 

SOP for Unidentified dead body disposal SO 1021

 

Mind Sharing?