Mind Sharing?

ಚಿತ್ರ: ಅನುರಾಗ ಅರಳಿತು (1986)
ಗಾಯನ: ಡಾ. ರಾಜಕುಮಾರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್

**********************************************************************************************************************************

ಶ್ರೀಕಂಠ……
ವಿಷಕಂಠಆಆಆ
ಶ್ರೀಕಂಠ
ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ …
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾ ಸಾಗರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾ ಸಾಗರನೇ
ಶ್ರೀಕಂಠ
ವಿಷಕಂಠ
ಶ್ರೀಕಂಠ………….
ವಿಷಕಂಠ
ಹರಿಯುವ ನದಿಯಲಿ
ಕಲರವ ನಾದ ಕೂಡ
ಶಿವ ಶಿವ ಎನ್ನುತ್ತಿದೆ…
ಅರಳಿದ ಸುಮದಲ್ಲಿ
ನಲಿಯುವ ಭ್ರಮರವು
ಶಿವನಾ….ಮ ಹಾಡುತ್ತಿದೆ
ಬೀಸುವ ಗಾಳಿಯು
ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತ್ತಿದೆ
ಬೀಸುವ ಗಾಳಿಯು
ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತ್ತಿದೆ
ಶ್ರೀಕಂಠ
ವಿಷಕಂಠಆಆಆಆ
ಶ್ರೀಕಂಠ
ವಿಷ ಕಂಠ
ಆಹಾ……..
ಆಹಹಾ………
ಆಹಾ………
ಸಾವಿರ ಜನುಮವೆ
ಬಂದರೂ ಹೀಗೆ ನಿನ್ನ
ಸನ್ನಿಧಿಯಲಿ ಇರಿಸುಉಉಉಉ
ಉಸಿರಿನ ಉಸಿರಲು
ತಂದೆ ಎಂದು ನಿನ್ನ
ನಾಮವನು ಬೆರೆಸು…..
ಕತ್ತಲಲಿರುವೆ
ನೆಮ್ಮದಿ ತುಂಬಿ
ಕೈಹಿಡಿದು ನಡೆಸು
ಕತ್ತಲಲಿರುವೆ
ನೆಮ್ಮದಿ ತುಂಬಿ
ಕೈಹಿಡಿದು ನಡೆಸು
ಶ್ರೀಕಂಠ
ವಿಷಕಂಠ
ಶ್ರೀಕಂಠ
ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾ ಸಾಗರನೇ
ಶ್ರೀಕಂಠ
ವಿಷಕಂಠ
ಶ್ರೀಕಂಠಆಆಆಆಆಆ
ವಿಷಕಂಠ
Mind Sharing?