ಚಲನಚಿತ್ರ: ಪರಾಜಿತ(1982)
ಗಾಯಕಿ: ಎಸ್.ಪಿ. ಶೈಲಜಾ
ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ
ಸಂಗೀತ: ರಾಜನ್-ನಾಗೇಂದ್ರ
**********************************************************************************************************************************
ತತ್ತತ್ತಾರತ್ತ ತತ್ತತ್ತಾರತತ್ತ
ಲಾ ಲಾ ಲ ಲ್ಲ ಲ ಲ್ಲಾ
ಸುತ್ತ ಮುತ್ತಲು
ಸಂಜೆಗತ್ತಲು
ಮೆತ್ತಮೆತ್ತಗೆ
ಮೈಯ್ಯ ಮುಟ್ಟಲು
ಇಲ್ಲೆ ಬಂತು ಸ್ವರ್ಗಆಆಆಆಆ
ಎಲ್ಲಾ ಓಲಾಡುವಾ
ಎಲ್ಲಾ ತೇಲಾಡುವಾ
ಕುಣಿಯೋಣಾ
ನಲಿಯೋಣಾ
ಮತ್ತೇರಿ
ಹೋ ಓ ಓ ಓ ಓ
ಸುತ್ತ ಮುತ್ತಲು
ಸಂಜೆಗತ್ತಲು
ಮೆತ್ತಮೆತ್ತಗೆ
ಮೈಯ್ಯ ಮುಟ್ಟಲು
ಇಲ್ಲೆ ಬಂತು ಸ್ವರ್ಗಆಆಆಆಆ
ಎಲ್ಲಾ ಓಲಾಡುವಾ
ಎಲ್ಲಾ ತೇಲಾಡುವಾ
ನೆನ್ನೆಯಾ ನಾಳೆಯ ಚಿಂತೆ ನಮಗೇಕೆ ಇನ್ನು
ಜಾರುವಾ ಮುನ್ನವೆ ಪಡೆಯೋಣ ತಾರುಣ್ಯವನ್ನು
ಕಣ್ಣಿಗೆ ಹಬ್ಬವು ಇಂದು ಈ ಅಂದ ಚೆಂದ
ಬಿಟ್ಟರೆ ಸಿಕ್ಕದು ಇನ್ನೆಂದು ಇಂತ ಆನಂದಾ
ಅತ್ತ ಇತ್ತ ಓಡದಂತೆ ಚಿತ್ತವನ್ನು ಕಟ್ಟಿ ಇಟ್ಟು ನಲಿಯುವಾ
1..2..3..4..
ಸುತ್ತ ಮುತ್ತಲು
ಸಂಜೆಗತ್ತಲು
ಮೆತ್ತಮೆತ್ತಗೆ
ಮೈಯ್ಯ ಮುಟ್ಟಲು
ಇಲ್ಲೆ ಬಂತು ಸ್ವರ್ಗಆಆಆಆಆ
ಎಲ್ಲಾ ಓಲಾಡುವಾ
ಎಲ್ಲಾ ತೇಲಾಡುವಾ
ಚಿಕಿ ಚಿಕಿ ಜುಂ ಜುಂ ಚಿಕಿ ಚಿಕಿ ಜುಂ ಜುಂ
ಚಿಕಿ ಚಿಕಿ ಜುಂ ಜುಂ ಜುಂ ಜುಂ
ಜುಂ ಜುಂ ಚಿಕಿ ಚಿಕಿ ಜುಂ ಜುಂ ಚಿಕಿ ಚಿಕಿ
ಜುಂ ಜುಂ ಚಿಕಿ ಚಿಕಿ ತಕ್ಹಾ
ತ..ರಾ…
ಹಾ…ಹಾ…ಹಾ..
ಹೆಣ್ಣಿನಾ ಗಂಡಿನಾ ಬೇಧಾ ಇಲ್ಲೆಲ್ಲು ಇಲ್ಲಾ
ಮತ್ತಲ್ಲಿ ಮೋಜಿನಾ ಮಧುವಾಗಿ ಇರೋಣ ನಾವೆಲ್ಲಾ
ಚಿನ್ನಿಗೆ ಹೊನ್ನಿಗೆ ಅಸೆ ನಮ್ಮಲ್ಲಿ ಇಂದು
ಹಿಗ್ಗಿದೆ ಯವ್ವನಾ ಎಲ್ಲಾ ಸಂತೋಷ ನಮದೆಂದು
ಕಣ್ಣಿನಲ್ಲಿ ಕಣ್ಣನಿಟ್ಟು ಲಜ್ಜೆ ಬಿಟ್ಟು ಗೆಜ್ಜೆ ಇಟ್ಟು ಕುಣಿಯುವಾ
1…2..3..4..
ಸುತ್ತ ಮುತ್ತಲು
ಸಂಜೆಗತ್ತಲು
ಮೆತ್ತಮೆತ್ತಗೆ
ಮೈಯ್ಯ ಮುಟ್ಟಲು
ಇಲ್ಲೆ ಬಂತು ಸ್ವರ್ಗಆಆಆಆಆ
ಎಲ್ಲಾ ಓಲಾಡುವಾ
ಎಲ್ಲಾ ತೇಲಾಡುವಾ
ಕುಣಿಯೋಣಾ
ನಲಿಯೋಣಾ
ಮತ್ತೇರಿ
ಹೋಓಓಓಓಓಓ
ಸುತ್ತ ಮುತ್ತಲು
(ಆಆಆಆ)
ಸಂಜೆಗತ್ತಲು
(ಅಹ್)
ಮೆತ್ತಮೆತ್ತಗೆಏಏಏಏ
ಮೈಯ್ಯ ಮುಟ್ಟಲುಉಉಉಉಉ
ಇಲ್ಲೆ ಬಂತು ಸ್ವರ್ಗಆಆಆಆಆ
ಎಲ್ಲಾ ಓಲಾಡುವಾ
ಎಲ್ಲಾ ತೇಲಾಡುವಾ