Belageddu Lyrics In Kannada – ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಸಾಹಿತ್ಯ

Belageddu Lyrics In Kannada – ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಸಾಹಿತ್ಯ

Mind Sharing?ನೀವು Belageddu Lyrics In Kannada ಹುಡುಕುತ್ತಿದ್ದರೆ, ನೀವು ಸರಿಯಾದ ಜಾಗದಲ್ಲಿ ಬಂದು ಇಳಿದಿದ್ದೀರಿ. ಹಳೆಯ ಚೇತಕ್ ಸ್ಕೂಟರ್ ನಲ್ಲಿ ರಕ್ಷಿತ್ ಶೆಟ್ಟಿ ಕುಳಿತು, ಸಂಗೀತದ ಜೊತೆಗೆ, ರಶ್ಮಿಕಾ ಮಂದಣ್ಣ ಅವರನ್ನು ಕೂಡಿಸಿಕೊಂಡು ಹೋಗುವಾಗ, ನಮ್ಮ ಅಪ್ಪನ ಸ್ಕೂಟರ್ ಜ್ಞಾಪಕಕ್ಕೆ ಬಂತು! ಅದೆಂತ ಅದ್ಭುತ ಸಮಯ!...