High court order on gambling raid-ಜೂಜಾಟ ಕೇಸಿನಲ್ಲಿ ಠಾಣಾಧಿಕಾರಿಯ ಪಾತ್ರದ ಬಗ್ಗೆ ಉಚ್ಚ ನ್ಯಾಯಾಲಯ ಆದೇಶ

High court order on gambling raid-ಜೂಜಾಟ ಕೇಸಿನಲ್ಲಿ ಠಾಣಾಧಿಕಾರಿಯ ಪಾತ್ರದ ಬಗ್ಗೆ ಉಚ್ಚ ನ್ಯಾಯಾಲಯ ಆದೇಶ

Mind Sharing?ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದರೆ ಮೊದಲು NCR ಪ್ರಕರಣವನ್ನು ದಾಖಲಿಸಿ, ಸಂಬಂಧಿಸಿದ ನ್ಯಾಯಾಧೀಶರ ಅನುಮತಿ ಪಡೆದು FIR ದಾಖಲಿಸಿ ನಂತರ ರೇಡ್ ಮಾಡಬೇಕಾ ಅಥವಾ ಠಾಣಾಧಿಕಾರಿ ನೇರವಾಗಿ ರೇಡ್ ಮಾಡಿ, NCR ಪ್ರಕರಣ ದಾಖಲಿಸಿ ನಂತರ ನ್ಯಾಯಾಧೀಶರ ಅನುಮತಿ ಪಡೆದು FIR ದಾಖಲಿಸಬೇಕಾ ಅಂತ ಹಲವಾರು ಅಧಿಕಾರಿಗಳಿಗೆ...