ತಿರುಮಲ, ತಿರುಪತಿಯಲ್ಲಿ ರೂಮ್ ಬುಕ್ ಮಾಡುವುದು ಹೇಗೆ? How to Book Rooms in Tirumala/Tirupati?

ತಿರುಮಲ, ತಿರುಪತಿಯಲ್ಲಿ ರೂಮ್ ಬುಕ್ ಮಾಡುವುದು ಹೇಗೆ? How to Book Rooms in Tirumala/Tirupati?

Mind Sharing?ನೋಡಿ ಸ್ನೇಹಿತರೆ ತಿರುಮಲ ಅಥವಾ ತಿರುಪತಿಯಲ್ಲಿ ನೀವು ದರ್ಶನಕ್ಕೆ ಹೋದಾಗ ರೂಮ್ ಬುಕ್ ಮಾಡಬೇಕಾದರೆ ಯಾವ ರೀತಿ ಮಾಡಬೇಕು ಅನ್ನೋದು ಈ ಪೋಸ್ಟ್ ನಲ್ಲಿ ತಿಳಿಸ್ತೀನಿ. ಗೂಗಲ್ ನಲ್ಲಿ ನೀವು How to Book Rooms in Tirumala/Tirupati? ಹುಡುಕಿದ ತಕ್ಷಣ, ತಿರುಪತಿಯ ವೆಬ್ಸೈಟ್ ಬರುತ್ತೆ. ಆದರೆ ನಿಮಗೆ ಆನ್ಲೈನ್...