Missing Children Investigation SOP/ಮಕ್ಕಳ ನಾಪತ್ತೆ ಪ್ರಕರಣ ತನಿಖಾ ಕಾರ್ಯವಿಧಾನ

Missing Children Investigation SOP/ಮಕ್ಕಳ ನಾಪತ್ತೆ ಪ್ರಕರಣ ತನಿಖಾ ಕಾರ್ಯವಿಧಾನ

Mind Sharing?ಪ್ರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ 15-20% ರಷ್ಟು ಪ್ರಕರಣಗಳು ಮನುಷ್ಯ ಕಾಣೆಯಾಗಿರುವ ಪ್ರಕರಣಗಳು ಆಗಿರುತ್ತವೆ. ಅದರಲ್ಲೂ ಮಕ್ಕಳು ಕಾಣೆಯಾಗುವ ಪ್ರಕರಣಗಳು ಬಹಳಷ್ಟು ಇರುತ್ತವೆ. ವಯಸ್ಕರು ಕಾಣೆಯಾಗುವ ಪ್ರಕರಣಗಳಲ್ಲಿ ಕಾರಣಗಳು ಹಲವಾರು ಇರುತ್ತವೆ ಆದರೆ ಮಕ್ಕಳು ಕಾಣೆಯಾಗುವ ಪ್ರಕರಣಗಳು ಮಾತ್ರ...