Mind Sharing?

ಚಿತ್ರ: ನಾನು ನನ್ನ ಹೆಂಡ್ತಿ (1985)
ಗಾಯಕರು: ಕೆ.ಜೆ. ಯೇಸುದಾಸ್
ಸಾಹಿತ್ಯ: ಹಂಸಲೇಖ
ಸಂಗೀತ: ಶಂಕರ್-ಗಣೇಶ್

*********************************************************************************************************************************

ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಮುಂಜಾನೆ ಹೊತ್ತಿನಲಿ
ನಮ್ಮೂರಿನ ದಿಬ್ಬದಲಿ
ಮುಂಜಾನೆ ಹೊತ್ತಿನಲಿ
ನಮ್ಮೂರಿನ ದಿಬ್ಬದಲಿ
ಬಂಗಾರದ ತಿಳಿಬಣ್ಣದ ಸೂರ್ಯನ
ನೋಡಲು ಕಾಯುತ್ತಿದ್ದೆ
ಬಂಗಾರದ ತಿಳಿಬಣ್ಣದ ಸೂರ್ಯನ
ನೋಡಲು ಕಾಯುತ್ತಿದ್ದೆ
ಎಲ್ಲಿಂದಲೋ ನೀನು ಬಂದೆ
ಸೂರ್ಯನ ಮರೆಮಾಡಿ ನಿಂದೆ
ಎಲ್ಲಿಂದಲೋ ನೀನು ಬಂದೆ
ಸೂರ್ಯನ ಮರೆಮಾಡಿ ನಿಂದೆ
ದಾಳಿಂಬೆ ಹಣ್ಣಂತೆ ನೀನು
ನಗು ಚೆಲ್ಲಿದ ಕಾರಣವೇನು
ಇನ್ನೊಮ್ಮೆ ನಕ್ಕರೆ ನೀನು
ಆ ಸೂರ್ಯನೇ ನಾಚಿ ಕೊಂಡಾನು
ಯಾರೇ……ಯಾರೇ……ಯಾರೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ಹುಣ್ಣಿಮೆ ರಾತ್ರಿಯಲಿ
ಬೆಳದಿಂಗಳ ಬೆಳಕಿನಲಿ
ಹುಣ್ಣಿಮೆ ರಾತ್ರಿಯಲಿ
ಬೆಳದಿಂಗಳ ಬೆಳಕಿನಲಿ
ಚಂದ್ರನ ಮೇಲೂಂದು
ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ
ಚಂದ್ರನ ಮೇಲೂಂದು
ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ
ಮೇಲೆ ನೋಡಿದರೆ ಅಲ್ಲಿ
ಚಂದ್ರನಿಲ್ಲ ಬಾನಿನಲ್ಲಿ
ಮೇಲೆ ನೋಡಿದರೆ ಅಲ್ಲಿ
ಚಂದ್ರನಿಲ್ಲ ಬಾನಿನಲ್ಲಿ
ನೀನೇ ನಿಂತಿದ್ದೆ ಅಲ್ಲಿ
ಹಾಲಿನಂಥ ನಗುವನ್ನ ಚೆಲ್ಲಿ
ಚಂದ್ರನಿಲ್ಲ ಬಾನಿನಲ್ಲಿ
ನೀನಿದ್ದೆ ನನ್ನ ಕಾವ್ಯದಲ್ಲಿ
ಯಾರೇ ಯಾರೇ ಯಾರೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
Mind Sharing?