Mind Sharing?

ಚಿತ್ರ: ನಾನು ನನ್ನ ಹೆಂಡ್ತಿ (1985)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ
ಸಾಹಿತ್ಯ: ಹಂಸಲೇಖ
ಸಂಗೀತ: ಶಂಕರ್-ಗಣೇಶ್

**********************************************************************************************************************************

ಇದು ಹೂವಿನ ಲೋಕವೇ
ಇಲ್ಲಿ ಗೆಳತಿಯರಿಲ್ಲವೇ
ಹೇಗೆ ನಾ ಹಾಡಲಿ
ಹೇಳಿ ಹೂಗಳೇ
ಯಾರೆ ನೀನು
ರೋಜಾ ಹೂವೆ
ಯಾರೆ ನೀನು
ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ…
ಚೆಲುವಿನ ಹೂವೆ…..
ಸೌಗಂಧ
ಹೂವಲ್ಲಿ ಕೂಡಿಕೊಂಡಿತಂತೆ
ಸೌಂದರ್ಯ
ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ
ನನ್ನಲ್ಲಿ ಸೇರಿಕೊಂಡಿತಂತೆ
ಹೇ… ಹೇ…ಹೇ………..
ಯಾರೆ ನೀನು
ರೋಜಾ ಹೂವೆ
ಯಾರೆ ನೀನು
ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ
ಚೆಲುವಿನ ಹೂವೆ
ಹೂವಿನಲ್ಲಿ
ಹೆಣ್ಣಿನ ಅಂದ ನೋಡು
ಹೆಣ್ಣಿನಲ್ಲಿ
ಹೂವಿನ ಬಣ್ಣ ನೋಡು
ಹೆಣ್ಣೇ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ
ಸಂಗೀತ ಕೇಳಿ ನೋಡು
ಸಂಗೀತಕ್ಕೆ
ಸ್ಪೂರ್ತಿ ಹೆಣ್ಣು ನೋಡು
ಹೆಣ್ಣೆ ಸಂಗೀತವೆಂದು ಹಾಡು
ಆ ರಪಪ್ಪಾಪ ರಾಪಪಾಪ ರಪ ರಪಪ್ಪಾಪ ರಾಪಪಾಪ ರಪ
ಜಾಲಿ ಮಾಡು ಲೈಫಲೀ
ಸೌಗಂಧ
ಸೌಂದರ್ಯ
ಸಂಗೀತ ನಿನ್ನದು
ಯಾರೆ ನೀನು
ರೋಜಾ ಹೂವೆ
ಯಾರೆ ನೀನು
ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ……
ಚೆಲುವಿನ ಹೂವೆ……
ಹುಡ್ಗಿರಿಗೆ ನಾನೇ ರಾಜ ನಾನು
ಹುಡ್ಗರಿಗೆ ಖದೀಮ ಕಳ್ಳ ನಾನು
ಪ್ರಳಯಾಂತಕ ನಾನು ಕೇಳು ನೀನು
ಲೋಕವೆಲ್ಲ ನನ್ನ ಪಾಕೇಟ್ ನಲ್ಲಿ
ಸ್ನೇಹವೆಂಬ ಲೌಲಿ ರಾಕೆಟ್ ನಲ್ಲಿ
ತೇಲಿ ಹಾಡೊ ಪ್ರೇಮಿ ನಾನು
ಶ ಬಾಬಾಬಾ ರಾಪಾಪ ರಪ ರಾಪಪಪಾ ರಾಪಾಪ ರಪರಪ
ಕೇಳಿ ನನ್ನ ಪ್ರೇಮಿಗಳೇ
ಈ ಪ್ರೀತಿ
ಅಭಿಮಾನ
ಎಂದೆಂದೂ ನನ್ನದೂ
ಯಾರೆ ನೀನು
ರೋಜಾ ಹೂವೆ
ಯಾರೆ ನೀನು
ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ
ಚೆಲುವಿನ ಹೂವೆ
ಸೌಗಂಧ
ಹೂವಲ್ಲಿ ಕೂಡಿಕೊಂಡಿತಂತೆ
ಸೌಂದರ್ಯ
ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ
ನನ್ನಲ್ಲಿ ಸೇರಿಕೊಂಡಿತಂತೆ
ಹೇ… ಹೇ…ಹೇ……


ಹೇ
ಹೇ
ಹ್ಹೇ
ರಾಪ ರಪಪ್ ಪಾಪಪಪ
ಶಬ್ ರಬಬ್ ಬಾಬಬ
ಲಾಲಲಾಲ ಲಾಲಲಾಲ ಲಾಲಲಾಹೇ
ಲಾಲಲಾಹ
ತರನರ ತರನರ
ಪಾಪಾಪ ರಪ ಪಾಪಪ
Mind Sharing?