ಚಿತ್ರ: ರಥಸಪ್ತಮಿ (1986)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ
ಸಂಗೀತ: ಉಪೇಂದ್ರಕುಮಾರ್
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಆನಂದ
ಸೇರಿ ಹಾಡಲು ಆನಂದ
ಕೂಡಿ ಬಾಳಲು ಆನಂದ
ಒ ಓ ಓಹೋ
ಒ ಓ ಓಹೋ…
ಕೇಳೋ ಗೆಳೆಯನೆ….
ಅಹಾ ಆನಂದ
ಸೇರಿ ಹಾಡಲು ಆನಂದ
ಕೂಡಿ ಬಾಳಲು ಆನಂದ
ಒ ಓ ಓಹೋ
ಒ ಓ ಓಹೋ…
ಕೇಳೋ ಗೆಳೆಯನೆ….
ಲಲಲಲಾ..ಲಲಲಲಾ
ಲಲಲಲಾ..ಲಲಲಲಾ
ಲಲಲಲಾ..ಲ …ಲ
ತರರರಾ….ತರರರಾ
ತರರರಾ..ತರರರಾ
ತರರರಾ..ತ …ರ
ತಂಗಾಳಿ ಸುಳಿಯಲು
ಹೂಬಳ್ಳಿ ಬಳುಕಲು
ಮಂಜಲ್ಲಿ ಮಲ್ಲಿಗೆ ಇಣುಕಿರಲು
ತಂಗಾಳಿ ಸುಳಿಯಲು
ಹೂಬಳ್ಳಿ ಬಳುಕಲು
ಮಂಜಲ್ಲಿ ಮಲ್ಲಿಗೆ ಇಣುಕಿರಲು
ದುಂಬಿ ನಲಿದು
ಆಡುತಿರಲು ಎಹೇ ಎಹೇ
ಬಾನಲ್ಲಿ ಹಕ್ಕಿಯೊಂದು ಹಾರುವಾಗ ಹಾಡುವಾಗ
ಆನಂದ
ಸೇರಿ ಹಾಡಲು ಆನಂದ
ಕೂಡಿ ಬಾಳಲು ಆನಂದ
ಒ ಓ ಓಹೋ
ಒ ಓ ಓಹೋ…
ಕೇಳೋ ಗೆಳೆಯನೆ….ಆಹಾ
ಚೆಂದದ ಹುಡುಗಿಯು
ಅಂದದ ಬೆಡಗಿಯು
ಬಳ್ಳಿಯ ನಡುವನು ಕುಣಿಸುತಲಿ
ಚೆಂದದ ಹುಡುಗಿಯು
ಅಂದದ ಬೆಡಗಿಯು
ಬಳ್ಳಿಯ ನಡುವನು ಕುಣಿಸುತಲಿ
ಸ್ನೇಹ ತರುವೆ
ಪ್ರೀತಿ ಕೊಡುವೆ ಎಹೆ ಎಹೇ
ಸಂಗಾತಿ ಬಾರೋ ಎಂದು
ಪ್ರೇಮದಿಂದ ಕೂಗಿದಾಗ
ಆನಂದ
ಸೇರಿ ಹಾಡಲು ಆನಂದ
ಕೂಡಿ ಬಾಳಲು ಆನಂದ
ಒ ಓ ಓಹೋ
ಒ ಓ ಓಹೋ…
ಕೇಳೋ ಗೆಳೆಯನೆ….ಆಹಾ
ಆನಂದ
ಸೇರಿ ಹಾಡಲು ಆನಂದ
ಕೂಡಿ ಬಾಳಲು ಆನಂದ
ಒ ಓ.. ಓಹೋ
ಒ ಓ ಓಹೋ…
ಕೇಳೋ ಗೆಳೆಯನೆ…