Mind Sharing?

ಚಿತ್ರ: ಪಲ್ಲವಿ ಅನುಪಲ್ಲವಿ (1983)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ
ಸಂಗೀತ: ಇಳಯರಾಜ
ಸಾಹಿತ್ಯ: ಆರ್.ಎನ್. ಜಯಗೋಪಾಲ್

**********************************************************************************************************************************

ಸ್ಟಾಪ್
ಲುಕ್
ಓಪಾಪ…..ಓಪಾಪ
ಓ ಪ್ರೇಮಿ…ಓ ಪ್ರೇಮಿ
ಕನಸಲಿ ಒಂದು
ರೂಪಸಿ ಬಂದು
ಕರೆದಾಗ
ಹೇ ನಾ ಸೋತೆ
ಕರೆದಾಗ
ಹೇ ನಾ ಸೋತೆ
ಓ ಪ್ರೇಮಿ…..ಓ ಪ್ರೇಮಿ
ಇಲ್ಲೋ ಅಲ್ಲೋ
ಗುಂಪಲಿ ಎಲ್ಲೊ
ಇರುಳಲ್ಲಿ ಸೇರಿಹೋದಳು
ಇಲ್ಲೋ ಅಲ್ಲೋ
ಗುಂಪಲಿ ಎಲ್ಲೊ
ಇರುಳಲ್ಲಿ ಸೇರಿಹೋದಳು
ಬೆಳಕನ್ನು ತನ್ನಿ
ಹುಡುಕುವ ಬನ್ನಿ….ಅಹ
ಬೆಳಕನ್ನು ತನ್ನಿ
ಹುಡುಕುವ ಬನ್ನಿ
ಚಂದಿರ ನೀ ಕೊಂಚ
ಕಿರಣ….ತಾರ
ಓ ಪ್ರೇಮಿ…. ಓ ಪ್ರೇಮಿ
ಕನಸಲಿ ಒಂದು
ರೂಪಸಿ ಬಂದು
ಕರೆದಾಗ
ಹೇ ನಾ ಸೋತೆ
ಕರೆದಾಗ
ಹೇ ನಾ ಸೋತೆ
ಓ ಪ್ರೇಮಿ…ಓ ಪ್ರೇಮಿ
ಪ ಪಬ ಪ ಪ ಪಪಪ
ಪ ಪಬ ಪ ಪ ಪಪಪ
ಪ ಬ ಪ ಬ ಬಪ
ಪ ಬ ಪ ಬ ಬಪ ಪಾ
ಅವಳ ಬದಲು
ಇವಳ ಕಂಡೆ
ಎದೆಯಲ್ಲಿ ತಾಳ ತಪ್ಪಿತು
ಅವಳ ಬದಲು
ಇವಳ ಕಂಡೆ..ಹ
ಎದೆಯಲ್ಲಿ ತಾಳ ತಪ್ಪಿತು
ನನಸಿಲ್ಲಿ ನಗಲು
ಕನಸೇಕೆ ಇನ್ನು
ರಾಪಪಬ
ನನಸಿಲ್ಲಿ ನಗಲು
ಕನಸೇಕೆ ಇನ್ನು
ಗಾಳಿಯಲಿ ಈ ಮಾತು ತೂರಿ ಬಂತು
ಓ ಪ್ರೇಮಿ…ಓ ಪ್ರೇಮಿ
ಎದುರಲ್ಲಿ ಬಂದು
ರೂಪಸಿ ಇಂದು
ಕರೆಯುವಳೇ
ಹೇ ಈ ನನ್ನ
ಕರೆಯುವಳೇ
ಹೇ ಈ ನನ್ನ
ಓ ಪ್ರೇಮಿ
Mind Sharing?