ಚಿತ್ರ: ಸಂಯುಕ್ತ (1988)
ಗಾಯಕ: ಎಸ್. ಜಾನಕಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
**********************************************************************************************************************************
ಆ…….ಆ ಆ…..ಆ ಆ ಆ
ಆ…..ಆ ಆ…..ಆ ಆ ಆ
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ
ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯ
ಪ್ರಿಯ (ಪ್ರಿಯ) ಪ್ರಿಯ (ಪ್ರಿಯ) ಪ್ರಿಯ (ಪ್ರಿಯ)
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ
ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯ
ಪ್ರಿಯ (ಪ್ರಿಯ) ಪ್ರಿಯ (ಪ್ರಿಯ) ಪ್ರಿಯ (ಪ್ರಿಯ)
ನೀನಿಲ್ಲದ
ಈ ವೇದನೆ
ನಾ ತಾಳೆ ಬಾರೋ ಪ್ರಿಯ
ಬೆಳಗಾದರೆ
ನಾ ಕಾಣೆನು
ನನ್ನಾಣೆ ಕೇಳೋ ಪ್ರಿಯ
ಈ ರಾತ್ರಿಯ
ಆನಂದಕೆ
ಈ ರಾತ್ರಿಯ
ಆನಂದಕೆ
ಜೊತೆಯಾಗಿ ಬರಲಾರೆಯ
ಪ್ರಿಯ (ಪ್ರಿಯ) ಪ್ರಿಯ (ಪ್ರಿಯ) ಪ್ರಿಯ (ಪ್ರಿಯ)
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ
ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯ
ಪ್ರಿಯ (ಪ್ರಿಯ) ಪ್ರಿಯ (ಪ್ರಿಯ) ಪ್ರಿಯ (ಪ್ರಿಯ)
ಬೆಳದಿಂಗಳ
ಕೆನೆ ಹಾಲಲ್ಲಿ
ಮೀಯೋಣ ಉಲ್ಲಾಸದಿ
ಕಾವೇರಿಯ
ಜಲರಾಶಿಲಿ
ಈಜೋಣ ಸಂತೋಷದಿ
ಒಲವಿಂದಲಿ
ಒಂದಾಗುವ
ಒಲವಿಂದಲಿ
ಒಂದಾಗುವ
ಇನ್ನೇಕೆ ವಿರಹ
ಪ್ರಿಯ (ಪ್ರಿಯ) ಪ್ರಿಯ (ಪ್ರಿಯ) ಪ್ರಿಯ (ಪ್ರಿಯ)
ತಂಗಾಳಿಯಾಗಿ ಹೋದೆ
ತೇಲಾಡಿ ತೇಲಾಡಿ ಬಂದೆ
ಇರುಳಲಿ ನೆರಳಾಗಿ
ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯ
ಪ್ರಿಯ (ಪ್ರಿಯ) ಪ್ರಿಯ (ಪ್ರಿಯ) ಪ್ರಿಯ (ಪ್ರಿಯ)