ಚಿತ್ರ: ಪಲ್ಲವಿ ಅನುಪಲ್ಲವಿ (1983)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ಇಳಯರಾಜ
ಸಾಹಿತ್ಯ: ಆರ್.ಎನ್. ಜಯಗೋಪಾಲ್
*********************************************************************************************************************************
ಹೆಣ್ಣು: ಲಲಲ ಲಲಲ ಲಲಲ ಲಲಲ
ಲಲಲ ಲಲಲ ಲಲಲ ಲಾಲ
ಗಂಡು: ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್………. ಅಹಹಾಹಹ
ಲಲಲಲ ಲಲಲ ಲಾಲ
ಗಂಡು: ನಗುವ
ನಯನ
ಮಧುರ
ಮೌನ
ಮಿಡಿವ
ಹೃದಯ
ಇರೆ ಮಾ…ತೇಕೆ
ಹೆಣ್ಣು: ಹೊಸ ಭಾಷೆಯಿದು
ರಸ ಕಾವ್ಯವಿದು
ಇದ ಹಾಡಲು
ಕವಿ ಬೇಕೇ
ನಗುವ
ನಯನ
ಮಧುರ
ಮೌನ
ಗಂಡು: ಮಿಡಿವ
ಹೃದಯ
ಇರೆ ಮಾತೇಕೆ
ಗಂಡು: ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಹೆಣ್ಣು: ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಗಂಡು: ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಈ ಕೈಯ್ಯನು
ಹೆಣ್ಣು: ಗೆಳೆಯ ಜೊತೆಗೆ ಹಾರಿ ಬರುವೆ
ಬಾನ ಎಲ್ಲೆ ದಾಟಿ ನಲಿವೆ
ಗಂಡು: ನಗುವ
ನಯನ
ಮಧುರ
ಮೌನ
ಮಿಡಿವ
ಹೃದಯ
ಇರೆ ಮಾತೇಕೆ
ಹೆಣ್ಣು: ಈ ರಾತ್ರಿ ಆಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿ ರಾಗವ
ಗಂಡು: ನೀನಲ್ಲಿ ನಾನಿಲ್ಲಿ ಏಕಾಂತದೆ
ನಾ ಕಂಡೆ ನಮ್ಮದೆ ಹೊಸ ಲೋಕವ
ಹೆಣ್ಣು: ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಗಂಡು: ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ
ಹೆಣ್ಣು: ನಗುವ
ನಯನ
ಮಧುರ
ಮೌನ
ಮಿಡಿವ
ಹೃದಯ
ಇರೆ ಮಾತೇಕೆ
ಗಂಡು: ಹೊಸ ಭಾಷೆಯಿದು
ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ಗಂಡು+ಹೆಣ್ಣು: ಲಲಲ ಲಲಲ ಲಲಲ ಲಲಲ
ಲಲಲ ಲಲಲ ಲಲಲ ಲಲಲ