ಚಿತ್ರ: ಮತ್ತೆ ಹಾಡಿತು ಕೋಗಿಲೆ (1990)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಆಯಿಯಾಯಿಯೋ
(ಕೋರಸ್: ಆಯಿಯಾಯಿಯೋ)
ಲಲ್ಲಲಲಾ
(ಕೋರಸ್: ಲಲ್ಲಲಲಾ….ಲಲ್ಲಲಲಾ)
ಲಲಲ
(ಕೋರಸ್: ಲಲ್ಲಲಲಾ)
ಲಲಲಾ
ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ
ಕೈ ತಟ್ಟಿ ಕುಣಿದಾಗಲೇ… ಕಮಾನ್
ಆ.. ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ
ಓ.. ಕೈ ತಟ್ಟಿ ಕುಣಿದಾಗಲೇ
ಹೊಸ ಹಾಡಿನ
ಹೊಸ ಪಲ್ಲವಿ
ಬಂತು ನನ್ನಲ್ಲಿ…ಹಾ..
(ಕೋರಸ್: ಲಾ ಲ ಲ ಲ ಲ ಲಾ)
ಲಲಲಾಲ್ಲ ಲಲಲಾಲ್ಲ
(ಕೋರಸ್: ಲಾ ಲ ಲ ಲ ಲ ಲಾ)
ಲಲಲಾಲ್ಲಲ ಲಾಲಲ್ಲಾಲ
ತಕದಾತ್ತತ್ತತ ತಕದಾತ್ತತ್ತತ
ನನ್ನ ನಿಮ್ಮ ಪ್ರೇಮ
ಈ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ ಸಂಬಂಧ
ನನ್ನ ನಿಮ್ಮ ಪ್ರೇಮ
ಈ ನಿಮ್ಮ ನನ್ನ ಸ್ನೇಹ
ನೂರು ಜನ್ಮ ತಂದ ಸಂಬಂಧ….
ನಿಮ್ಮೆದುರು
ನಿಂತಾಗಲೇ
ಸವಿಯಾದ ನೆನಪು ನನ್ನಲೀ…. ಹಾ..
ಹಾ.. ನೀವು ನಕ್ಕರೇನೇ
ಈ ನನ್ನ ಬದುಕು ಚಂದ
ನಿಮ್ಮ ಹರುಷ ನನ್ನ ಸಂತೋಷ…..
ನಿಮಗಾಗಿ
ಎಂದೆಂದಿಗೂ
ನೂರಾರು ಹಾಡ ಹಾಡುವೆ….
ನನ್ನ ಮಾತು
ಸರಿ ತಾನೆ
ನನ್ನ ಮಾತು ಸರಿ ತಾನೆ
ನಂದೋರೆ ಹೇಳಿ ಹೇಳಿ
ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ
ಹೇ.. ಕೈ ತಟ್ಟಿ ಕುಣಿದಾಗಲೇ…ಹೇ….ಹೇ
ಹೊಸ ಹಾಡಿನ
ಹೊಸ ಪಲ್ಲವಿ
ಬಂತು ನನ್ನಲ್ಲಿ…..ಅರರರೇ
ಏನೇ ಚಿಂತೆ ಇರಲಿ
ಓ ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ..
ಏನೇ ಚಿಂತೆ ಇರಲಿ
ಓ ಏನೇ ನೋವು ಬರಲಿ
ಇಲ್ಲಿ ಎಲ್ಲ ಮರೆವ ಒಂದಾಗಿ
ನನ್ನಂತೆ
ನೀವಾಗಿರಿ
ಜೊತೆಯಾಗಿ ನೀವು ಹಾಡಿರಿ.. ಹ ಹಾ
ಹಹಾ ಹೆಹೆ ಹೊಹೊ ಹುಹುಹು ಹಹ ಹಹಾ ಹಾ..
ಯಾವ ರಾಗವೇನು
ಅದು ಯಾವ ತಾಳವೇನು
ನೀವು ನನ್ನ ಮೆಚ್ಚಿಕೊಂಡಾಗ
ಮಾತೆಲ್ಲ
ಹಾಡಂತೆ
ಇಂಪಾದ ಗಾನದಂತೆಯೇ…..
ನನಗೆಂದು
ಜಯವೆಂದು
ನನಗೆಂದು ಜಯವೆಂದು
ಹರಸಿ ನನ್ನ ಹಾಡಿ ಹಾಡಿ
ನಿಮ್ಮನ್ನು ಕಂಡಾಗಲೇ
ಉಲ್ಲಾಸ ಬಂದಾಗಲೇ
ಅರೇ ಕೈ ತಟ್ಟಿ ಕುಣಿದಾಗಲೇ ಹೇ
ಹೊಸ ಹಾಡಿನ
ಹೊಸ ಪಲ್ಲವಿ
ಬಂತು ನನ್ನಲ್ಲಿ ಅರರರೇ
ನಿಮ್ಮನ್ನು ಕಂಡಾಗಲೇ ಹೇ.. ಹೇ …….