ಚಿತ್ರ: ಗಾಯತ್ರಿ ಮದುವೆ (1983)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್
*********************************************************************************************************************************
ಗಂಡು: ಹೇ..ಪ್ರೀತಿಯ ಮಾತಿಗೆ..ಓ
ಏತಕೆ ನಾಚಿಕೆ…ಏಏಏಏ
ಮೊದಲನೆಯ
ಶುಭ ರಾತ್ರಿಯ
ಮಧುರ ಮಿಲನಕೆ
ಹೆಣ್ಣು: ಒ….ನೋಟದ ಬಾಣವು…ಒ…
ಸೋಕಿದೆ ನನ್ನೆದೆ
ಆ…ಹೇಳಲಾರದೆ
ತಾಳಲಾರದೆ
ಮತ್ತಲಿ ತೇಲಿದೆ
ಗಂಡು: ಹೇ…ಪ್ರೀತಿಯ ಮಾತಿಗೆ….ಒ….(ನಗು)
ಏತಕೆ ನಾಚಿಕೆಏಏಏಏ
ಗಂಡು: ನನ್ನ ಚೆಲುವೆ
ಯಾರು ಇಲ್ಲವೇ
ಒಂದೇ ಒಂದು ಮಾತು….. ಆಆ
ಹೆಣ್ಣು: ಅಲ್ಲಿ ಬಂದರೆ
ಬಂತು ತೊಂದರೆ
ಎಲ್ಲ ನನಗೆ ಗೊತ್ತು
ಗಂಡು: ಹಾ….ಏನ್ ಗೊತ್ತಿರೋದು
ಹೆಣ್ಣು: ಮಾತು ಅಂತೀರಾ (ಗಂಡು: ಹಹ್ಹ)
ಆಮೇಲೆ ಮುತ್ತು ಅಂತೀರಾ
ಗಂಡು: ಮುತ್ತಲ್ವೇ ಬೇರೆ ಬೇರೆ ಬಾರೆ ಹಾಂ…ಹಾಂ..
ಈ ಚಳಿ ಗಾಳಿಗೆ
ಮೈ ಬಿಸಿ ಏರಿದೆ
ಪ್ರೇಯಸಿ ಹಾಹಹಾ
ಹೆಣ್ಣು: ಏ…. ಹಾಲಿದೆ ಹಣ್ಣಿದೆ…
ಎಲ್ಲವು ನಿನ್ನದೇ…ಆ ಆ ಆ
ಕೈಯ್ಯ ಸೋಕದೆ
ಮೈಯ್ಯ ಮುಟ್ಟದೆ
ನನ್ನ ಕಾಡದೆ
ಗಂಡು: ಆಹಹಾಹ…ಪ್ರೇಮದ ಕಾಣಿಕೆ…ಆಆ
ಕೊಡುವೆ ಬಾ ಸನಿಹಕೆ
ಹೆಣ್ಣು: ನಿದ್ದೆ ಬಂದಿದೆ
ಕಣ್ಣ ತುಂಬಿದೆ
ನಾಳೆ ನಾನೇ ಬರುವೆ
ಗಂಡು: ಇಂಥ ಮಾತಲಿ
ಏಕೆ ಕೊಲ್ಲುವೆ
ಇಂದೇ ಬೇಕು ಚೆಲುವೆ
ಹೆಣ್ಣು: ನಂಗ್ ಯಾಕೋ ಭಯ
ಗಂಡು: ಹಾಂ…ಜೊತೇಲಿ ನಾನಿಲ್ಲವೆ
ಹೆಣ್ಣು: ಅದಕ್ಕೆ ಭಯ
ಗಂಡು: ಆ…ಹ್ಹ..ಹ್ಹ.. ಇದೆಲ್ಲ ನಾಟಕ ನನಗೊತ್ತು ಬಾರೆ ಅಂದ್ರೆ ಬಾರೆ
ಹೆಣ್ಣು: ಈ ಹೊಸ ಬಾಳಿಗೆ
ಮೈ ಝಂ ಎಂದಿದೆ ಹ್ಹ ಹ್ಹ ಹ್ಹಾ…ಹ್ಹ ಹ್ಹ ಹ್ಹಾ
ಗಂಡು: ಹೇ…ದೀಪವು ಅರಿದೆ ಹ್ಹ ಹ್ಹ ಹ್ಹಾ…
ಬಾಗಿಲು ಹಾಕಿದೆ ಆ ಆ ಆ
ದೂರ ದೂರಕೆ
ಹೋಗುವ ಏಕೆ
ಸಮಯ ಕಳೆಯದೆ
ಹೆಣ್ಣು: ಈ ಕಂಗಳ ಬೆಳಕಿರೆಏಏಏ
ಆಸೆಯೂ ತುಂಬಿರೆ ಒಒಒ
ದೀಪವೇತಕೆ
ಕೋಪವೇತಕೆ
ನೀನು ಬಳಿಯಿರೆ ಒ ಒ ಒ ಒ
ಗಂಡು+ಹೆಣ್ಣು: ಲಾ ಲ್ಲ ಲಾ ಲ್ಲ….
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್