ಚಿತ್ರ: ಮತ್ತೆ ಹಾಡಿತು ಕೋಗಿಲೆ (1990)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್. ಚಿತ್ರ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಗಂಡು: ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಹೆಣ್ಣು: ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಗಂಡು: ಹೂವಂಥ ಮೈಯ್ಯನು
ಕೈ ಸೋಕಿದಾಗಲೇ
ತನುವಲ್ಲಿ ನಲ್ಲೇ
ಮಿಂಚೇತಕೆ
ಹೂವಂಥ ಮೈಯನು
ಕೈ ಸೋಕಿದಾಗಲೇ
ತನುವಲ್ಲಿ ನಲ್ಲೇ
ಮಿಂಚೇತಕೆ
ನೂರಾಸೆ ಹೀಗೇತಕೆ
ಹೆಣ್ಣು: ಈ ನಿನ್ನ ಕಣ್ಣಲಿ
ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದು
ಸುಖ ತುಂಬುವೆ
ಈ ನಿನ್ನ ಕಣ್ಣಲಿ
ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದು
ಸುಖ ತುಂಬುವೆ
ನಿನಗಾಗಿ ನಾ ಬಾಳುವೆ
ಗಂಡು: ನಾನಿಂದು ನಿನ್ನಿಂದ ಆನಂದ ನೋಡಿದೆ
ಹೆಣ್ಣು: ನಾನಿಂದು ನಿನ್ನಿಂದ ಆನಂದ ನೋಡಿದೆ
ಗಂಡು: ಜೀವನ ಉಯ್ಯಾಲೆಯಾಗಿ ತೂಗಿದೆ…ಏಏಏ
ಹೆಣ್ಣು: ಜೀವನ ಉಯ್ಯಾಲೆಯಾಗಿ ತೂಗಿದೆ
ಹೆಣ್ಣು: ನುಡಿಯಲ್ಲಿ ಪ್ರೇಮವೂ
ನಡೆಯಲ್ಲಿ ಪ್ರೇಮವೂ
ಜೊತೆಯಲ್ಲಿ ನೀನು
ಬಂದಾಗಲೇ
ನುಡಿಯಲ್ಲಿ ಪ್ರೇಮವೂ
ನಡೆಯಲ್ಲಿ ಪ್ರೇಮವೂ
ಜೊತೆಯಲ್ಲಿ ನೀನು
ಬಂದಾಗಲೇ
ಬದುಕೆಲ್ಲವೂ ಪ್ರೇಮವೇ
ಗಂಡು: ಈ ನಿನ್ನ ಸ್ನೇಹಕೆ
ಈ ನಿನ್ನ ಮೋಹಕೆ
ನಿಜವಾದ ನಿನ್ನ
ಅನುರಾಗಕೆ
ಈ ನಿನ್ನ ಸ್ನೇಹಕೆ
ಈ ನಿನ್ನ ಮೋಹಕೆ
ನಿಜವಾದ ನಿನ್ನ
ಅನುರಾಗಕೆ
ಕೊಡಲೇನೆ ಸಿಹಿ ಕಾಣಿಕೆ
ಹೆಣ್ಣು: ನಾನಿಂದು ನಿನ್ನಿಂದ ಆನಂದ ನೋಡಿದೆ
ಗಂಡು: ನಾನಿಂದು ನಿನ್ನಿಂದ ಆನಂದ ನೋಡಿದೆ
ಹೆಣ್ಣು: ಜೀವನ ಉಯ್ಯಾಲೆಯಾಗಿ ತೂಗಿದೆ
ಗಂಡು: ಜೀವನ ಉಯ್ಯಾಲೆಯಾಗಿ ತೂಗಿದೆ
ಗಂಡು+ಹೆಣ್ಣು: ಲಲಲಾಲ ಲಲಲ
ಲಲಾಲಾಲ…ಲಲಾಲಾಲ
ಲಲಾಲಾಲ