Mind Sharing?

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್. ಚಿತ್ರ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ

**********************************************************************************************************************************

ಗಂಡು: ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಹೆಣ್ಣು: ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಗಂಡು: ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆಣ್ಣು: ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆಣ್ಣು: ಬಣ್ಣ ಬಣ್ಣ ಹಾಡು ಗೊತ್ತಾ
ಬಂಧನ ಸಿನಿಮಾ ನಿನಗೆ ಗೊತ್ತಾ
ಗಂಡು: ಬರಿ ನಿನ್ನ ಬಣ್ಣ ಗೊತ್ತು
ಬಾಹು ಬಂಧನ ನಿಂಗೀವತ್ತು
ಹೆಣ್ಣು: ಏಳು ಬಣ್ಣದಾ ಕಾಮನಾಬಿಲ್ಲು
ತಂದು ಕೊಡೊ ಮೋಹನ
ಗಂಡು: ಈಗ ಹಾರಿ ಹೋಗಿ ತರುವೆ ನಾ
ನಿನ್ನ ಪ್ರೀತಿ ನಂಗೆ ವಾಹನ
ಹೆಣ್ಣು: ಬಣ್ಣ…….
ನನ್ನ ಒಲವಿನ ಬಣ್ಣ…
ನನ್ನ ಬದುಕಿನ ಬಣ್ಣ..
ನನ್ನ ಬದುಕಿನ ಬಣ್ಣ..
ಗಂಡು: ಆಹಾ..ಹಾ ಹಾ ಹಾ..
ಹೆಣ್ಣು: ಬಯಲು ದಾರಿ ಸಿನಿಮಾ ಗೊತ್ತಾ
ಅನಂತ್ ನಾಗು ನಿನಗೆ ಗೊತ್ತಾ
ಗಂಡು: ಬಯಲು ಸೀಮೆ ನನಗೆ ಗೊತ್ತು
ಅಲ್ಲಿ ನಮ್ಮ ಜಮೀನಿತ್ತು
ಹೆಣ್ಣು: ಮೋಡದಲ್ಲಿ ಒಂದು ಅರಮನೆ
ಇದ್ದರೆಷ್ಟು ಚಂದ ನಲ್ಲನೆ
ಗಂಡು: ಅಲ್ಲಿ ಮನೆ ಕಟ್ಟಿಕೊಂಡರೇ
ಅಕ್ಕಿ ಬೇಳೆಗೆಲ್ಲ ತೊಂದರೆ
ಹೆಣ್ಣು: ಕನಸಲೂ ನೀನೆ
ಮನಸಲೂ ನೀನೆ
ನನ್ನಾಣೆ… ನಿನ್ನಾಣೆ
ನನ್ನಾಣೆ… ನಿನ್ನಾಣೆ
ಗಂಡು: ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆಣ್ಣು: ಬಾರೊ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆಣ್ಣು: ಚಕ್ರವ್ಯೂಹ ಸಿನಿಮಾ ಗೊತ್ತಾ
ಚಳಿ ಚಳಿ ಹಾಡು ಗೊತ್ತಾ
ಗಂಡು: ನಿನ್ನ ಪ್ರೇಮ ವ್ಯೂಹ ಗೊತ್ತೂ
ಅಲ್ಲಿ ನನ್ನ ಜೀವ ಬಿತ್ತು
ಹೆಣ್ಣು: ಮೂರು ಹೊತ್ತು ಚಳಿ ಇರುವಾ
ಊರು ಬೇಕು ನಂಗೆ ಚೆಲುವಾ
ಗಂಡು: ಗೌರಿಶಂಕರಕ್ಕೆ ಹೋಗುವಾ
ಅಲ್ಲಿ ಮಂಜುಗಡ್ಡೆಯಾಗುವ
ಹೆಣ್ಣು: ಚಳಿಚಳಿ ತಾಳೆನು ಈ ಚಳಿಯಾ ಆಹಾ
ಗಂಡು: ಓಹೋ…
ಹೆಣ್ಣು: ಗೆಳೆಯನೆ ಬಾರೆಯ ನೀ ಸನಿಹ ಆಹಾ
ಗಂಡು: ಆಹಾ..
ಹೆಣ್ಣು: ನಡುಗುವ ಮೈಯಾ ನೋಡಿದೆಯಾ
ವಿರಹದ ತಾಪ ತೀರಿಸೆಯಾ ಚಳಿ ಚಳೀ
ಗಂಡು: ಆಹಾ ಹಾ..
ಗಂಡು: ಹೆ ಹೇ ಏಯ್
ಹೆಣ್ಣು: ಪ್ರೇಮಲೋಕ ಸಿನಿಮಾ ಗೊತ್ತಾ
ನಿಂಬೆ ಹಣ್ಣಿನ ಹಾಡು ಗೊತ್ತಾ
ಗಂಡು: ಮೂರುಲೋಕ ನಂಗೆ ಗೊತ್ತು
ರಂಭೆ ಕೊಂಬೆ ಎಲ್ಲ ಗೊತ್ತು..
ಹೆಣ್ಣು: ಪಾರಿಜಾತ ನಂಗೆ ಬೇಕಯ್ಯ
ಬೇಗ ಹೋಗಿ ನೀನು ತಾರಯ್ಯಾ..
ಗಂಡು: ನಾನು ಈಗ ಅಲ್ಲಿ ಹೋದರೆ…
ರಂಭೆ ಮೇನಕೆಯ ತೊಂದರೆ
ಹೆಣ್ಣು: ಈ ನಿಂಬೆ ಹಣ್ಣಿನಂಥ
ಹುಡುಗಿ ಬಂತು ನೋಡು
ಏ ಬಾಲು
ಗಂಡು: ಓಯ್ ಓಯ್ ಓಯ್ ಓಯ್
ಹೆಣ್ಣು: ಏ ಬಾಲು
ಗಂಡು: ಓಯ್ ಓಯ್ ಓಯ್ ಓಯ್
ಹೆಣ್ಣು: ಇದು ರಂಭೆ ಮೇನಕೆಯ ವಂಶದ
ಬೆಡಗಿ ನೋಡು
ಗಂಡು: ಹಾ ಹಾ ಹಾಹ
ಹೆಣ್ಣು: ಈ ಮಾಲು
ಗಂಡು: ಆಹಾ
ಹೆಣ್ಣು: ಹೊಸ ಮಾಲು
ಗಂಡು: ಆಹಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಹೆಣ್ಣು: ಬಾರೊ ಸಂತೆಗೆ ಹೋಗೋಣ ಬಾ(ಗಂಡು: ಹಾ)
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಗಂಡು: ಬಾಬಾಬ್ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆಣ್ಣು: ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಗಂಡು: ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆಣ್ಣು: ಬಾರೊ ಸಂತೆಗೆ ಹೋಗೋಣ ಬಾ(ಗಂಡು: ಹಾ)
ಸಿನಿಮಾ ಟೆಂಟಲ್ಲಿ ಕೂರೋಣ ಬಾ…
ಗಂಡು: ಹಾ
Mind Sharing?