Mind Sharing?

ಚಲನಚಿತ್ರ: ಹುಲಿಯ ಹಾಲಿನ ಮೇವು
ರಚನೆ: ಗೀತಪ್ರಿಯ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಡಾ. ರಾಜಕುಮಾರ್

**********************************************************************************************************************************

ಬೆಳದಿಂಗಳಾಗಿ ಬಾಆಆಆಆಆ
ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವಾ ನೀಡುವೇಏಏಏಏಏಏ
ಒಂದಾಗುವೇಏಏಏಏಏಏ
ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವಾ ನೀಡುವೇಏಏಏಏಏಏ
ಒಂದಾಗುವೇಏಏಏಏಏಏ
ಬೆಳದಿಂಗಳಾಗಿ ಬಾಆಆಆಆಆ
ಕಣ್ಣಲ್ಲಿ ತುಂಬಿ ಚೆಲುವಾ
ಎದೆಯಲ್ಲಿ ತುಂಬಿ ಒಲವಾ
ಬಾಳಲಿ ತುಂಬಿದೇ ಉಲ್ಲಾಸವಾಆಆಆಆಆ
ನನ್ನೆದೆಯ ತಾಳ ನೀನು
ನನ್ನುಸಿರ ರಾಗ ನೀನು
ನನ್ನೊಡಲ ಜೀವನೀ ಸಂತೋಷವೇಏಏಏಏಏಏ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆಏಏಏಏಏಏ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆಏಏಏಏಏಏ
ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವಾ ನೀಡುವೇಏಏಏಏಏಏ
ಒಂದಾಗುವೇಏಏಏಏಏಏ
ಬೆಳದಿಂಗಳಾಗಿ ಬಾಆಆಆಆಆ
ಆಆಆಆ…..ಅಹಹ ಅಹಹ ಅಹ
ಹ್ಮ್ ಹ್ಮ್ ಹ್ಮ್ ಹ್ಮ್ ……ಆಹಾಹಾಹಾ….ಲಾಲಾಲಾ
ಕಾವೇರಿ ತಾಯಿ ನನ್ನಾ
ಬಾ ಎಂದು ಕೂಗಿ ನಿನ್ನಾ
ನೀಡಿದಳು ಬಾಳಿಗೆ ಬೆಳಕಾಗಲೂಊಊಊಊಊ
ಆ ದೇವಿಯಾಣೆ ನೀನೆ
ಸಂಗಾತಿ ಕೇಳೇ ಜಾಣೆ
ನೀಡುವೆನು ಭಾಷೆಯಾಆಆಆಆಆ
ಬಿಡು ಚಿಂತೆಯಾಆಆಆಆಆ
ಈ ನಮ್ಮ ಪ್ರೇಮಕೆ
ನಾ ಕೊಡಲೇ ಕಾಣಿಕೆಏಏಏಏಏಏ
ಈ ನಮ್ಮ ಪ್ರೇಮಕೆ
ನಾ ಕೊಡಲೇ ಕಾಣಿಕೆಏಏಏಏಏಏ
ಬೆಳದಿಂಗಳಾಗಿ ಬಾ
ತಂಗಾಳಿಯಾಗಿ ನಾನು
ಆನಂದವಾ ನೀಡುವೇಏಏಏಏಏಏ
ಒಂದಾಗುವೇಏಏಏಏಏಏ
ಬೆಳದಿಂಗಳಾಗಿ ಬಾಆಆಆಆಆ
Mind Sharing?