ಚಿತ್ರ: ಕಿಟ್ಟು ಪುಟ್ಟು (1977)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್
**********************************************************************************************************************************
ಗಂಡು: ಮಾತೊಂದ ಹೇಳುವೆ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೆ
ಮೆತ್ತಗೆ ಮೆತ್ತಗೆ ಬಾ
ಮಾತೊಂದ ಹೇಳುವೆ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೆ
ಮೆತ್ತಗೆ ಮೆತ್ತಗೆ ಬಾ
ಹೆಣ್ಣು: ಪೋಲೇ
ಪೋಲೇ
ಇರೆನಾ..ಟ್ ಗೊತ್ತಾಂಡ್ ಗೊತ್ತಾಂಡ್
ಮಾತೊಂದ ಹೇಳುವೆ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೆ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ
ಮೆತ್ತಗೆ ಮೆತ್ತಗೆ ಬಾ
ಹೆಣ್ಣು: ಆ…..ಆ…ಆಆ
ಗಂಡು: ಹೇ…ಏ..ಹೇ…
ಹೆಣ್ಣು: ಆ..ಹಾ…
ಗಂಡು: ಆಅ ಆಅ…
ಹೆಣ್ಣು: ಆಹಾ…ಆಅ ಆಅ…
ಗಂಡು: ಓಹೋ
ಗಂಡು: ಸಂಜೇ ಛಳಿಯಲಿ ನೊಂದೇ
ನಿನ್ನಾ ನೋಡಿ ಬಂದೆ
ನೋಡು
ನನ್ನೆದೇ
ಹೇಗೇ
ನಡುಗಿದೆ
ನಿನಗಾಗಿ ಕೂಗಾಡಿದೆ….ಎಎಎ…ಹೊಯ್
ಹೆಣ್ಣು: ನೆನ್ನೆ ಕರೆದರೆ ಹೋದೆ
ನಾಳೆ ಬಾರೆ ಎಂದೆ
ನನ್ನಾ
ದೂಡಿದೆ
ದೂರ
ಮಾಡಿದೆ
ನನ್ನಾಸೆ ನೀ ತಿಳಿಯದೆ….ಎಎಎ….ಹಾಂ..
ನನ್ನಾಸೆ ನೀ ತಿಳಿಯದೇ
ಗಂಡು: ತಪ್ಪಾಂಡ್ ತಪ್ಪಾಂಡ್
ಮಾತೊಂದ ಹೇಳುವೆ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೆ
ಮೆತ್ತಗೆ ಮೆತ್ತಗೆ ಬಾ
ಹತ್ತಿರ ಹತ್ತಿರ ಬಾ
ಮೆತ್ತಗೆ ಮೆತ್ತಗೆ ಬಾ
ಹೆಣ್ಣು: ನಾನು ನಲಿಯುವ ಮೀನು
ನೋಡಿ ಆಸೆ ಏನು
ನೀನು
ದಡದಲಿ
ನಾನು
ನೀರಲಿ
ನಿನ ಹೇಗೆ ನಾ ಸೇರಲಿ..ಈಈಈ…ಹೊಯ್
ಗಂಡು: ನನ್ನಾ ಚಿನ್ನದ ಮೀನೇ
ನೀನು ಹ್ಹ ತುಂಬಾ ಜಾಣೆ
ನಿನ್ನಾ
ಸೇರುವೇ
ಮೀನೇ
ಆಗುವೇ
ಜೊತೆಯಲ್ಲೇ ಈಜಾಡುವೇ..ಎಎಎ…ಹಾ
ಜೊತೆಯಲ್ಲೇ ಈಜಾಡುವೇ…ಏ
ಹೆಣ್ಣು: ಹೊತ್ತಾಯ್ತು ಹೊತ್ತಾಯ್ತು
ಮಾತೊಂದ ಹೇಳುವೆ
ಹತ್ತಿರ ಹತ್ತಿರ ಬಾ
ಮುತ್ತೊಂದ ತಂದಿರುವೆ
ಮೆತ್ತಗೆ ಮೆತ್ತಗೆ ಬಾ
ಗಂಡು: ತಾಳೇ
ತಾಳೇ
ಅಮ್ಮಯ್ಯ
ದಮ್ಮಯ್ಯ ದಮ್ಮಯ್ಯ
ಮಾತೊಂದ ಹೇಳುವೆ
ಹತ್ತಿರ ಹತ್ತಿರ ಬಾ
ಹೆಣ್ಣು: ಮುತ್ತೊಂದ ತಂದಿರುವೆ
ಮೆತ್ತಗೆ ಮೆತ್ತಗೆ ಬಾ
ಗಂಡು: ಹತ್ತಿರ ಹತ್ತಿರ ಬಾ
ಹೆಣ್ಣು: ಮೆತ್ತಗೆ ಮೆತ್ತಗೆ ಬಾ
ಗಂಡು: ಹತ್ತಿರ ಹತ್ತಿರ ಬಾ
ಹೆಣ್ಣು: ಮೆತ್ತಗೆ ಮೆತ್ತಗೆ ಬಾ
ಗಂಡು: ಇನ್ನೂ ಹತ್ತಿರ ಹತ್ತಿರ ಬಾ
ಹೆಣ್ಣು: ಹಾ ಮೆತ್ತಗೆ ಮೆತ್ತಗೆ ಬಾ