Mind Sharing?

ಚಿತ್ರ: ರಥಸಪ್ತಮಿ (1986)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ಉಪೇಂದ್ರಕುಮಾರ್
ಸಾಹಿತ್ಯ: ಚಿ. ಉದಯಶಂಕರ್

**********************************************************************************************************************************

ಹೆಣ್ಣು: ಆಆಆಆ …..
ಲಲಲ ಲಲಲ ಲಲಲ ಲಲಲ
ಸರಿಗಪ
ದಪದಸ
ಪದಸರಿಗ
ಶಿಲೆಗಳು ಸಂಗೀತವ ಹಾಡಿವೆ
ಶಿಲೆಗಳು ಸಂಗೀತವ ಹಾಡಿವೆ
ಬೇಲೂರ ಗುಡಿಯಲ್ಲಿ
ಕೇಶವ ನೆದುರಲ್ಲಿ
ಬೇಲೂರ ಗುಡಿಯಲ್ಲಿ
ಕೇಶವ ನೆದುರಲ್ಲಿ
ಅನುದಿನ
ಅನುಕ್ಷಣ
ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ
ಕುಣಿಯುವ ಕಾಲ್ಗೆಜ್ಜೆ
ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು
ಫಳ ಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ
ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು
ಫಳ ಫಳ ಹೊಳೆದಂತೆ
ಆ ಶಿಲ್ಪಿಯ
ಹೊಂಗನಸಿನ
ಸೌಂದರ್ಯದ
ಕನ್ನಿಕೆಯರು ಕರವ ಮುಗಿದು ಶರಣು ಎಂದು
ಭಕುತಿಯಲಿ
ಶ್ರೀಹರಿಯ
ಸ್ತುತಿಸುತ
ಸಂಗೀತವ ಹಾಡಿವೆ
ಶಿಲೆಗಳು ಸಂಗೀತವ ಹಾಡಿವೆ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ
ಶಿಲೆಗಳು ಸಂಗೀತವ ಹಾಡಿ .. ಗಂಡು: ಆ….ಅಅಅಅ
ಆಆಆ…..ಆ
ಆ ಆ ಆ ಆ …..ಆ ಆ ಆ ಆ …ಆ ಆ
ಆ ಆ ಆ ಆ ಆ ಆ ಆ ……ಆ
ಶಿಲೆಗಳು ಸಂಗೀತವ ಹಾಡಿವೆ
ಬೇಲೂರ ಗುಡಿಯಲ್ಲಿ
ಕೇಶವನೆದುರಲ್ಲಿ
ಅನುದಿನ
ಅನುಕ್ಷಣ
ಕುಣಿಯುತಲೀ ………
ಶಿಲೆಗಳು ಸಂಗೀತವ ಹಾಡಿವೆ
ಶಿಲೆಯಲೆ ಕಲೆಯನ್ನು ಸೆರೆಹಿಡಿದಾ……
ಗಾ ರಿ ಸಾ ದ ಪ ದ ಸಾ ದ ಪಾ ಗ ರಿ ಸ
ದಾ ಸರಿಗರಿಸಾ ರೀ ರೀ ಗಪದಪಗಾ
ಗಾಗಾಗಾ ಪದಸದಪಾ
ಗ ರಿ ಸ ರಿ ಸ ದ ಪ ದ ಸಾ
ಶಿಲೆಯಲೆ ಕಲೆಯನ್ನು
ಸೆರೆಹಿಡಿದಾ……..
ಕಲೆಯನು ಶಿಲೆಯಲ್ಲಿ
ಅರಳಿಸಿದ
ಉಳಿಯಿಂದ ಮೀಟಿ
ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ
ಉಳಿಯಿಂದ ಮೀಟಿ
ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ
ಯಾವ ರೀತಿ
ಈಗ ನಾನು ಹಾಡಿ ಹೊಗಳುವುದೊ
ಕುಣಿಯುವುದೊ ಎನ್ನುತ
ಸಂಗೀತವ ಹಾಡಿವೆ
ಶಿಲೆಗಳು ಸಂಗೀತವ ಹಾಡಿವೆ ….
ಗರಿಸ ಗರಿಸ ದಸ ರಿಗರಿಗ ಸರಿಗಪ
ದಪಪ ದಪಪ ಪಗ ಗರಿರಿಸ ಸದದಾಗಾ..
ಗಗ್ಗಗಾಗಗಗ ಗಗಗಗ ಗಗಗಗ
ರಿಗಗಗ ಸರಿರಿರಿ ದಸಸಸ ದಗಗಗ
ಪಪ್ಪಪಾಪಪಪ ಪಪಪಪ ಪಪಪಪ
ದಪಪಗ ಗರಿರಿಸ ದಪಪಗ ಗರಿರಿಸ
ಸರೀರಿ ಸಗಾಗ ರಿಪಾಪ ಗದಾದ ಸಾ..
ದದದ ಸಾಸಸಸ ದದದ ಸಾಸಸಸ
ದದದ ರೀರಿರಿರಿ ದದದ ರೀರಿರಿರಿ
ಗರಿಗ ರಿಸರಿ ಸದಸ ದಪದ
ಗರಿಗಗ ರಿಸರಿರಿ ಸದಸಸ ದಪದದ ಗಾ.. ಆ……..
ಆಆಆಆ ………
Mind Sharing?