Mind Sharing?

ಚಿತ್ರ: ಅಮೃತವರ್ಷಿಣಿ (1997)
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ
ಸಂಗೀತ: ದೇವಾ
ಸಾಹಿತ್ಯ: ಕೆ. ಕಲ್ಯಾಣ್

**********************************************************************************************************************************

ಗಂಡು: ಆ……ಆಆಆ
ಆ…..ಆಆಆ……ಆಆಆ
ಆಆಆ …ಆಆಆ …ಆಆಆ ….ಆಆಆ
ಗಂಡು: ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲಿ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ಹೃದಯದ ತಾಳದಲಿ
ಮೌನವೇ ರಾಗವು
ಉಸಿರೇ ಭಾವವು
ನಿನ್ನ ಈ ನಗೆಯ
ಸವಿ ಶೃತಿಯಲ್ಲಿ ಓಹೋ…..
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲಿ
ದಿನ….
ದಿನ…….
ಕ್ಷಣ ಕ್ಷಣ ಚಿನ್ನ ನನ್ನ
ನಿನ್ನ ಹಾಡಲೆ ಕುಣಿಸಿರುವೆ
ಹೆಣ್ಣು: ಮನ ಮನ ನಗೋತರ
ಕಣ್ಣ ಅಂಚಲೇ ನಗಿಸಿರುವೆ
ಗಂಡು: ಒಲವೆ……..ಆ ಆ ಆ ಆ ಆ
ಆ ಆ ಆ ಆ ಆ ಆ
ಒಲವೆ ನಿನ್ನ ನಲಿವೊಂದೆ
ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ
ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು
ಈ ಸುಂದರ
ಹೆಣ್ಣು: ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲಿ
ಹೆಣ್ಣು: ಸಮ….
ಸಮ……
ಸರಿಗಮ ಸಮಾಗಮ
ಇಂತ ವಿಸ್ಮಯ ಇದೆ ಮೊದಲು
ಗಂಡು: ಘಮ ಘಮ ಎದೆಯೆಲ್ಲ
ಇನ್ನು ಮಾತು ಬರಿ ತೊದಲು
ಹೆಣ್ಣು: ಉಸಿರೇ…..ಏಏ ಏ ಏ ಏ
ಏ ಏ ಏ ಏ ಏ ಏ ಏ
ಉಸಿರೇ ನಿನ್ನ
ಉಸಿರಾಗಿ
ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ
ಹೆಸರಾಗಲಿ
ಕಾವೇರಿ ಕಲರವವೇ
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ……ಈ ಸುಂದರ……
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲಿ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ಹೃದಯದ ತಾಳದಲಿ
ಗಂಡು: ಮೌನವೇ ರಾಗವು
ಉಸಿರೇ ಭಾವವು
ನಿನ್ನ ಈ ನಗೆಯ
ಸವಿ ಶೃತಿಯಲ್ಲಿ ಓಹೋ…..
ಗಂಡು+ಹೆಣ್ಣು: ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
Mind Sharing?