Mind Sharing?

ಚಿತ್ರ: ಯಾರಿವನು (1984)
ಗಾಯಕರು: ಡಾ. ರಾಜ್ ಕುಮಾರ್ ಮತ್ತು ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್

********************************************************************************************************************************

ಗಂಡು: ಹೇ ಹೇ ಹೇ…
ಲಲಲ್… ಲಲಲ್… ಲಲಾ
ಲಲಲ್… ಲಲಲ್… ಲಲಾ

ಹೆಣ್ಣು: ಲಾ……ಲಲಾ …
ಲಲಲ್… ಲಲಲ್… ಲಲಾ
ಲಲಲ್… ಲಲಲ್… ಲಲಾ…ಲಾ
ಗಂಡು: ಲಾ
ಹೆಣ್ಣು: ಲಾ
ಗಂಡು: ಲಾ

ಗಂಡು: ರಾಗವೋ ಅನುರಾಗವೋ
ಹೆಣ್ಣು: ಯೋಗವೋ ಶುಭಯೋಗವೋ
ಗಂಡು: ಬಯಸದೆ ಬಂದಿದೆ….ಏ ಏ ಏ
ಹೆಣ್ಣು: ಹರುಷವ ತಂದಿದೆ ….ಏ ಏ ಏ
ಗಂಡು: ಒಲವ ನೀಡಿದೆ
ಹೆಣ್ಣು: ಓ ಓ ಓ …ಒಲವ ನೀಡಿದೆ

ಗಂಡು: ರಾಗವೋ
ಹೆಣ್ಣು: ಅನುರಾಗವೋ
ಗಂಡು: ಯೋಗವೋ
ಹೆಣ್ಣು: ಶುಭಯೋಗವೋ

ಗಂಡು: ಬಿಳುಪಾದ ಮಂಜು
ನೆಲವೆಲ್ಲ ತುಂಬಿ
ತಂಪು ಚೆಲ್ಲಿದೆ….ಏ
ಚಳಿಯಲು ಏನೋ ಹಿತವನು ಇಂದು
ಈ ಸ್ನೇಹ ತಂದಿದೆ….ಏ

ಹೆಣ್ಣು: ಭುವಿಯಲ್ಲಿ ಬೇರೆ ಹೊಸಲೋಕ ಕಂಡ
ಭ್ರಾಂತಿ ಬಂದಿದೆ….ಏ
ಹಿಮದಲಿ ಸೇರಿ ಜಾರುವ ಆಸೆ
ನನ್ನನ್ನು ಕಾಡಿದೆ….ಏ
ಗ & ಹೆ: ನನ್ನನ್ನು ಕಾಡಿದೆ…

ಹೆಣ್ಣು: ರಾಗವೋ ಅನುರಾಗವೋ
ಗಂಡು: ಯೋಗವೋ ಶುಭಯೋಗವೋ
ಹೆಣ್ಣು: ಬಯಸದೆ ಬಂದಿದೆ….ಏ ಏ ಏ
ಗಂಡು: ಹರುಷವ ತಂದಿದೆ ….ಏ ಏ ಏ
ಹೆಣ್ಣು:ಒಲವ ನೀಡಿದೆ
ಗಂಡು: ಓ ಓ ಓ …ಒಲವ ನೀಡಿದೆ
ಹೆಣ್ಣು: ರಾಗವೋ
ಗಂಡು: ಅನುರಾಗವೋ
ಹೆಣ್ಣು: ಯೋಗವೋ
ಗಂಡು: ಶುಭಯೋಗವೋ

ಹೆಣ್ಣು: ಆ… ಆ.. ಆಹ.. ಲ ಲಾ
ಗಂಡು: ಲಾ..ಲಾ… ಲಾಲ.. ಲಾ…
ಹೆಣ್ಣು: ಓ………ಲಲಲಾ
ಗಂಡು: ಲಾ………ಲಲಲಾ…
ಲಲ್ಲಲ್…ಲಲ್ಲಲಾ…
ಲಲ್ಲಲ್…ಲಲ್ಲಲಾ…
ಲಲ್ಲಲ್

ಗಂಡು: ಸೊಗಸಾದ ನೋಟ
ಹಿತವಾದ ಆಟ
ಸುಖವ ತಂದಿದೆ…ಏ
ಹೆಣ್ಣು: ಅನುದಿನ ಹೀಗೆ
ನಲಿಯುವ ಆಸೆ
ಎದೆಯಲ್ಲಿ ತುಂಬಿದೆ…ಏ

ಹೆಣ್ಣು: ದಿನವೆಲ್ಲ ಕೂಡಿ
ಒಂದಾಗಿ ಹಾಡೋ ಬಯಕೆ ಬಂದಿದೆ
ಗಂಡು: ಜೊತೆಯಲಿ ಜೋಡಿ ಹಕ್ಕಿಯಾ ಹಾಗೆ
ಹಾರೋಣ ಎನಿಸಿದೆ
ಗ & ಹೆ: ಹಾರೋಣ ಎನಿಸಿದೆ

ಗಂಡು: ರಾಗವೋ ಅನುರಾಗವೋ
ಹೆಣ್ಣು: ಯೋಗವೋ ಶುಭಯೋಗವೋ
ಗಂಡು: ಬಯಸದೆ ಬಂದಿದೆ….ಏ ಏ ಏ
ಹೆಣ್ಣು: ಹರುಷವ ತಂದಿದೆ ….ಏ ಏ ಏ
ಗಂಡು: ಒಲವ ನೀಡಿದೆ
ಗ & ಹೆ: ಓ ಓ ಓ …ಒಲವ ನೀಡಿದೆ

ಗಂಡು: ಲಾ…..ಲಲಾ
ಹೆಣ್ಣು: ಲಲ್ ಲಾ… ಲಲಾ
ಗಂಡು: ಲಾ…..ಲಲಾ
ಗ & ಹೆ: ಲಲ್ ಲಾ…. ಲ ಲಾ

Mind Sharing?